ಹಿಡಿದಿಟ್ಟುಕೊಳ್ಳುವುದು ಬಲುಸುಲಭವೆಂದರೂ
ಉಳಿಯದಂತೆಯೆ ಹಿಡಿವ ಕಲೆ ಬಹಳ ಕಷ್ಟ
ಎಲ್ಲವನು ಬಿಟ್ಟರೂ ಉಳಿದ ತಂಪಿನ ನೆನಪು
ನೆನಪು ನಿಲ್ಲಿಸಬಹುದೆ? ಕಾಂಡ ಪುಷ್ಟ.

Leave a Reply

This site uses Akismet to reduce spam. Learn how your comment data is processed.