ಅರೆಬಿರಿದ ಪಾರಿಜಾತಬರಹೇಳು ನಲ್ಲೆಯನ್ನುಮೊಗ್ಗೊಡೆದ ಜಾಜಿಮಲ್ಲೆಇರಹೇಳು ಅವಳನಿನ್ನು! ಬಿರಿದಂತೆ ಪಾರಿಜಾತಅಳುಕೇಕೊ ಮೂಡುತಿಹುದುಅರಳಿರುವ ಮಲ್ಲೆಹೂವುಸಂಜೆಗೇ ಮುದುಡಬಹುದು ಇರಲೆನ್ನ ಪಾರಿಜಾತನಸುನಗುತ ಎಂದೂ ಹೀಗೆಸೊಗಸೆನ್ನ ಮಲ್ಲೆಹೂವುಉಳಿಯುವುದು ಗಂಧ ಜೊತೆಗೆ. Share this - ಹಂಚಿಕೊಳ್ಳಿ.TweetWhatsAppTelegramEmailLike this:Like Loading...