ಒಳಗೇನು ಗುಟ್ಟಿಹುದು ಎನುವ ಆತುರದಲ್ಲಿ
ಬಿಡಿಸಿದರೆ ತಿಳಿವುದೇ ನಿನ್ನಂತರಂಗ?
ಕಾಲದಲಿ ತಾನಾಗಿ ಅರಳಿ ಬಳಿ ನೀ ನಿಲಲು
ತನ್ನಂತೆ ತಣಿವುದೋ ಮನದ ಭೃಂಗ

Leave a Reply

This site uses Akismet to reduce spam. Learn how your comment data is processed.