Photography By Tanya Quinny ಮಳೆಯು ಕೊಳೆಸಿತು ಬುಡವ, ಹುಳವು ಕೊರೆಯಿತು ಕಾಂಡ ಮತ್ತಷ್ಟು ಕ್ರಿಮಿಕೀಟ ಮುರುಟಿಸಿತು ಎಲೆಯ ಒಳಗುಳಿದ ಚೈತನ್ಯ ಹೊರಹೊಮ್ಮಿ ನಗುತಲಿದೆ ಸಹನೆ ಎನ್ನುವ ಮೊಗ್ಗು ಬೆಳಗಿತಿಳೆಯ Share this - ಹಂಚಿಕೊಳ್ಳಿ.TweetWhatsAppTelegramEmailLike this:Like Loading...