ಕೊಳೆವದಂತೂ ಇಹುದು ನಾಳೆಯೊಳು, ಎಂದಿಗೋ ಕೊರಗುವುದು ಏನಕ್ಕೆ ಮುಂದಿನದಕೆ! ಹೊಳೆವುದಿಂದಿನ ದಿನಕೆ ಬಣ್ಣದಲಿ ಬಿಂಕದಲಿ ನಲಿವಿನಿಂದಿಹುದಲ್ತೆ ದಿನದ ಹರಕೆ Share this - ಹಂಚಿಕೊಳ್ಳಿ.TweetWhatsAppTelegramEmailLike this:Like Loading...