ದಾರಿಯೊಲವಿನ ಗಂಧ; ತೊರೆಯದಿರು ನನ್ನಿಂದ
ದೂರದಾರಿಯ ನಡೆಯೆ ಬೇಕೊಂದು ಬಂಧ
ಗಮ್ಯವಿಲ್ಲದೆ ಹೀಗೆ ಸಾಗಿ ಹೋಗುವ ದಿನಕೆ
ನೀ ಜೊತೆಗೆ ಇರದಿರಲು ಏನು ಚಂದ?

Leave a Reply

This site uses Akismet to reduce spam. Learn how your comment data is processed.