ಮನಸೆಂಬ ಮಾಯದ ಕನ್ನಡಿ – ಬಿಂಬ ೩

ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೇ ಒಂದು ದಿನ ಕಡಲನೂ ಕೂಡಬಲ್ಲೆನೇ ಒಂದು ದಿನ ನೀನು ನನ್ನ ಪಾಲಿಗೆ ಕಡಲಿನಂತೆ ಕಣೋ.  ನಾನು ಕಡಲನ್ನು ಸೇರುವ ನದಿಯಂತೆ. ನಿನ್ನ ಪ್ರೀತಿಯ ಅಲೆಯಲ್ಲಿ ತೇಲಿ ಹೋಗಬೇಕು.. ನಿನ್ನ ಮಾತುಗಳನ್ನು ಕೇಳುತ್ತ ನಾ ಕಳೆದು ಹೋಗಬೇಕು..ನನ್ನ ಆಸೆಗಳು ಕೊನೆ ಇಲ್ಲದವು ಕಣೋ ಹುಡುಗಾ.. ಅದಕ್ಕೆಲ್ಲ ನೀನೇ ಕಾರಣ ಅಂತ ಬೇರೆ ಹೇಳಬೇಕಾ ? ಅದರ ಅರಿವು ನಿನಗಿದೆ ಅಲ್ಲವಾ ?ಆದರೂ ಯಾವುದನ್ನೂ ಅರಿಯದ […]

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis) ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. 35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ. ಪ್ರಮುಖ ಅಪಾಯಕಾರಿ ಅಂಶಗಳು: ಅನುವಂಶಿಕತೆ ಜಡಜೀವನ ವ್ಯಾಯಾಮದ ಕೊರತೆ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಡಿ-ಜೀವಸತ್ವದ ಕೊರತೆ ಧೂಮಪಾನ […]

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಪುಟ-೩ ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು? ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು ಬರುತ್ತಿದ್ದರಿಂದ ಹಣ್ಣು ಹಂಪಲುಗಳು, ತೆಂಗಿನಕಾಯಿ ಸಿಗುತ್ತಿದ್ದುದರಿಂದ ಆಹಾರದ […]