ಎರಡು ದಿಂಬಿನ ಕತೆ

ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ -ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ? ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ. -ಅಲ್ಲಾ, ನಂಗೆ ಇಲ್ಯಾರಿದ್ದಾರೆ? ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು? -ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ. ಅದ್ಕೇನು, ಹೇಳ್ಕೊಡ್ತೀನಿ. -ಹ್ಮ್ಂ, ಹೇಳು. ಒಂದೂವರೆ ಚಮಚ […]

Advertisements

ಹೈಸ್ಕೂಲ್ ದಿನಗಳು – ಭಾಗ ೩

ಭಾಗ – ೩ ಅವಳು ಹಿಂದಿನ ಬೆಂಚಿನಲ್ಲಿ ಕುಳಿತು ಕೊಳ್ಳುತ್ತಿದ್ದಳು. ಹಾಗಂತ ಅವಳು ದಡ್ಡಿಯೇನಲ್ಲ. ಎಲ್ಲರಿಗಿಂತ ಎತ್ತರ ಇದ್ದಳು. ಅದಕ್ಕೆ ಹಿಂದಿನ ಬೆಂಚಿನ ಹುಡುಗಿಯರ ಸಾಲಿಗೆ ಸೇರಿದ್ದಳು. ಅವಳು ಜಾಣೆ. ಬರೆದ ಅಕ್ಷರಗಳ ಚಂದವನ್ನು ನೋಡಲು ಎರಡು ಕಣ್ಣು ಗಳು ಸಾಲದು. ಆದರೆ ಮಿತ ಭಾಷಿ.ಗಟ್ಟಿಯಾಗಿ ಮಾತನಾಡಿದ್ದೇ ಇಲ್ಲ. ಹುಡುಗರ ಕಡೆಗಂತು ನೋಡ್ತಾನೆ ಇರ್ಲಿಲ್ಲ. ಒಟ್ಟಿನಲ್ಲಿ ಆಚಾರ, ಸಂಸ್ಕೃತಿಯ ಪ್ರತಿರೂಪ ಎನಿಸಿದ್ದಳು. .  ಹುಡುಗರಿಗಂತು ಸಕ್ಕರೆ ತಿಂದಷ್ಟು ಖುಷಿ. ಯಾಕೆ […]

ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ.. ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ ಕಳ್ಕೊಳ್ಳೋವರೆಗೂ ಕಷ್ಟ ಅಂದ್ರೇನು ಅನ್ನೋ ಅರಿವಿಲ್ಲದಂತೆ ಒಳ್ಳೆ […]