Month: April 2018

ಹೈಸ್ಕೂಲ್ ದಿನಗಳು – ಭಾಗ ೩

ಭಾಗ – ೩ ಅವಳು ಹಿಂದಿನ ಬೆಂಚಿನಲ್ಲಿ ಕುಳಿತು ಕೊಳ್ಳುತ್ತಿದ್ದಳು. ಹಾಗಂತ ಅವಳು ದಡ್ಡಿಯೇನಲ್ಲ. ಎಲ್ಲರಿಗಿಂತ ಎತ್ತರ ಇದ್ದಳು. ಅದಕ್ಕೆ ಹಿಂದಿನ ಬೆಂಚಿನ ಹುಡುಗಿಯರ ಸಾಲಿಗೆ ಸೇರಿದ್ದಳು. ಅವಳು ಜಾಣೆ. ಬರೆದ ಅಕ್ಷರಗಳ ಚಂದವನ್ನು ನೋಡಲು ಎರಡು ಕಣ್ಣು ಗಳು ಸಾಲದು. ಆದರೆ ಮಿತ ಭಾಷಿ.ಗಟ್ಟಿಯಾಗಿ ಮಾತನಾಡಿದ್ದೇ ಇಲ್ಲ. ಹುಡುಗರ ಕಡೆಗಂತು ನೋಡ್ತಾನೆ ಇರ್ಲಿಲ್ಲ. ಒಟ್ಟಿನಲ್ಲಿ ಆಚಾರ, ಸಂಸ್ಕೃತಿಯ ಪ್ರತಿರೂಪ ಎನಿಸಿದ್ದಳು….

ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ.. ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ…

ಮನಸೆಂಬ ಮಾಯದ ಕನ್ನಡಿ – ಬಿಂಬ ೩

ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೇ ಒಂದು ದಿನ ಕಡಲನೂ ಕೂಡಬಲ್ಲೆನೇ ಒಂದು ದಿನ ನೀನು ನನ್ನ ಪಾಲಿಗೆ ಕಡಲಿನಂತೆ ಕಣೋ.  ನಾನು ಕಡಲನ್ನು ಸೇರುವ ನದಿಯಂತೆ. ನಿನ್ನ ಪ್ರೀತಿಯ ಅಲೆಯಲ್ಲಿ ತೇಲಿ ಹೋಗಬೇಕು.. ನಿನ್ನ ಮಾತುಗಳನ್ನು ಕೇಳುತ್ತ ನಾ ಕಳೆದು ಹೋಗಬೇಕು..ನನ್ನ ಆಸೆಗಳು ಕೊನೆ ಇಲ್ಲದವು ಕಣೋ ಹುಡುಗಾ.. ಅದಕ್ಕೆಲ್ಲ ನೀನೇ ಕಾರಣ ಅಂತ ಬೇರೆ ಹೇಳಬೇಕಾ ? ಅದರ…

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis) ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. 35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ. ಪ್ರಮುಖ ಅಪಾಯಕಾರಿ ಅಂಶಗಳು: ಅನುವಂಶಿಕತೆ ಜಡಜೀವನ ವ್ಯಾಯಾಮದ ಕೊರತೆ…

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಪುಟ-೩ ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು? ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು…

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.. ಸಾಮಾನ್ಯವಾಗಿ ಬಜ್ಜಿ ಅಂದ್ರೆ ಕಡಲೆಹಿಟ್ಟು, ಸ್ವಲ್ಪ ಅಕ್ಕಿಹಿಟ್ಟಲ್ಲಿ ಹಿಟ್ಟು ರೆಡಿ ಮಾಡಿ ಕರಿಯೋದು ವಾಡಿಕೆ ! ಇದರಲ್ಲಿ ಇನ್ನೂ ಕೆಲವು ಸಾಮಗ್ರಿಗಳನ್ನು ಹಾಕಿದ್ದೇನೆ.  ಗರಿಗರಿಯಾಗಿ, ಹದವಾಗಿ, ತುಂಬಾ ರುಚಿ ಕೊಡುತ್ತದೆ ! ಬೇಕಾಗುವ ಸಾಮಗ್ರಿಗಳು.. ಕ್ಯಾಪ್ಸಿಕಂ, ಕಡಲೆಹಿಟ್ಟು ಒಂದು ಟೇಬಲ್ ಸ್ಪೂನ್, ಅಕ್ಕಿಹಿಟ್ಟು ಎರಡು ಟೀ ಸ್ಪೂನ್, ಚಿರೋಟಿ ರವಾ ಎರಡು ಟೀ ಸ್ಪೂನ್, ಹೆಚ್ಚಿದ ಮೆಂತ್ಯ…

ಗಂಡಸೇ?

ಒಂದಷ್ಟು ಕಪ್ಪಡರಿ, ಮೀಸೆ ಬಂದಂತೆನಿಸಿ ನಯದ ಕೆನ್ನೆಗೆ ಒರಟು ಬರುವ ಸುದ್ಧಿ ಜಗದ ಹೊರೆಯನ್ನೆಲ್ಲ ನೀನು ಹೊರಬೇಕಿನ್ನು ಕಳಿಸುವರು ಗಂಡೆಂಬ ಮುದ್ರೆ ಗುದ್ದಿ! ತೊಗಲಿಗೇರದ ಹಳೆಯ ಅಂಗಿಗಳ ರಕ್ಷಿಸಿತು ತೋಳು ತೋರುವ ಹಿತದ ಬಟ್ಟೆ ಬಂದು; ಹೇಗಾದರೂ ಬೆಳಗು ರಕ್ತಕ್ರಾಂತಿಯ ನೆನೆದು ರಾತ್ರಿಯೊಳು ಮಲಗುವುದು ಗಂಜಿ ತಿಂದು! ಮುಂಗುರುಳು ಹಾರಿದರೆ ಜಗವೆ ನೆಗೆದಂತಾಗಿ ದಾರಿಯಲಿ ಗೋರಿಯಲಿ ಬಹಳ ನೆನಪು; ಅವಳಿಲ್ಲದಿರೆ ಇವಳು,…

ಮಂಜಿನ ಹನಿಗಳೆ ಕುಡಿಯಲು ಬನ್ನಿ

ಮಂಜಿನ ಹನಿಗಳೆ ಕುಡಿಯಲು ಬನ್ನಿ ನನ್ನೆದೆ ಕನಸುಗಳ ನಶೆಯೇರದೆ ಮರಗಟ್ಟುವ ತೆರದಲಿ ಕುಣಿಸುವ ಆಶೆಗಳ ಬಿಸಿಯಿದ್ದರೆ ಆ ಕನಸಿನ ಮೂಟೆಯು ಹೀರಿ ಆವಿಯಾಗಿ ಮೋಡದಾಚೆಗೂ ಲೋಕವಿದೆಯಲ್ಲ ಅಲ್ಲಿ ಹಿಡಿದು ಸಾಗಿ! ತಂಪಗಿದ್ದು ನೀವ್ ಕರಗಿಹೋದರೆ ನೀರು ಆಗಿ ತನ್ನಿ! ಕಪ್ಪು ಮಣ್ಣಿನಲಿ ಸತ್ವ ರಾಶಿಯಿದೆ ಹೊಸದು ಬೆಳೆಯ ತನ್ನಿ. ಕನಸುಗಳೆದೆಯಲಿ ಭ್ರಾಂತಿಯ ಮುಸುಕಿದೆ ಸುಳ್ಳಲಿ ಆಗಿದೆ ಘಾಸಿ; ಕನಸಿದೆಯೆನುತಲಿ ಇಲ್ಲೇ ನಿಲ್ಲದಿರೆ…

ದೋಸೆ

ಚುಂಮ್ ಚುಂಮ್ ಜಳಿಯಲಿ ಚುಂಯಿ ಚುಂಯಿ ದೋಸೆ ಹೊಯ್ಯುವಾಗಲೇ ಚುಂಯಿ ಚುಂಯಿ ಸಂಗೀತ ಹೊರಡಿಸುವ ದೋಸೆ ತಿಂದಮೇಲೆಯೂ ಸಂಗೀತ ಹೊರಡಿಸುವುದೇ? ಅದು ದೋಸೆಯೊಂದಿಗೆ ತಿನ್ನುವ ಪಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ದೋಸೆ ಎನ್ನುವಾಗ ಬಾಲ್ಯದ ನೆನಪಾಗುತ್ತದೆ. ಅಂದು ಚಳಿಗಾಲದಲ್ಲಿ, ಬೆಳಗ್ಗೆ ಅಮ್ಮ ಬೇಗನೆ ಎದ್ದು ಒಲೆಯ ಮೇಲೆ ಕಾವಲಿ ಇಟ್ಟು ಚೊಂಯ್ಯ್ ಎಂದು ದೋಸೆ ಹೊಯ್ಯಲು ನಿದ್ರೆಯಲ್ಲಿದ್ದ ನಾವೆಲ್ಲ ಎದ್ದು ಅಮ್ಮನ ಹತ್ತಿರ…

ಕೈ ಕೆಸರಾದರೆ …. ಒಂದು ವಿಡಂಬನೆ

ಕೈ ಕೆಸರಾದರೆ …. ಒಂದು ವಿಡಂಬನೆ “ಅಮ್ಮ ಇವತ್ತು ಟೀಚರ್, ಗಾದೆಯ ಬಗ್ಗೆ ಬರೆಯಲು ಹೇಳಿದ್ದಾರೆ.” “ಹೌದಾ ಯಾವ ಗಾದೆ? ಕೈ ಕೆಸರಾದರೆ ಬಾಯಿ ಮೊಸರು” “ಅಂದ್ರೆ” “ಬಾಯಿ ಮೊಸರಾಗ ಬೇಕಾದರೆ ಕೈ ಕಸರಾಗ ಬೇಕಂತೆ” “ಯಾರು ಹೇಳಿದ್ರು?” “ಪ್ರಂಡ್ ಹೇಳಿದ್ದು” “ಅವನಿಗೆ ಬುದ್ಧಿಯಿಲ್ಲ. ವಿಷಯ ಕೊಡುವ ಟೀಚರಿಗೆಚಾದರೂ ಬುದ್ಧಿ ಬೇಡವಾ? ಕೆಸರು ಅಂದರೇನು ಗೊತ್ತಾ ನಿಂಗೆ?” “ಇಲ್ಲ ಮಮ್ಮಿ” “ಮಡ್ಡ್.:…

%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this: