Month: April 2018

ಹೈಸ್ಕೂಲ್ ದಿನಗಳು – ಭಾಗ ೧

ಏಳನೇ ಕ್ಲಾಸ್ ಮುಗಿಸಿ 8ನೇ ಕ್ಲಾಸಿಗೆ ಕಾಲಿಟ್ಟಿದ್ದೆ. ಹೆಸರಿನಲ್ಕಿ ಕಾಲೇಜು ಇದ್ದರೂ ಅದು ಹೈಸ್ಕೂಲೇ ಆಗಿತ್ತು. ಕೊನೆಯಲ್ಲಿ ಪೆರಡಾಲ ಅಂತ ಇದ್ದರೂ, ಅದು ಇದ್ದದ್ದು ನೀರ್ಚಾಲಿನಲ್ಲಿ. ನನ್ನ ಕ್ಲಾಸಿನಲ್ಲಿ ಹೊಸಬರು ಹಾಗೆಯೇ ಅನುಭವಿಗಳು ಇದ್ದರು. ಅನುಭವಿಗಳೆಂದರೆ ಹಿಂದಿನ ವರ್ಷ ಇದೇ ಕ್ಲಾಸಿನಲ್ಲಿ ಇದ್ದು ಬೆಂಚಿಗೆ ಅಂಟಿಕೊಂಡವರು ಈ ಅನುಭವಿಗಳೇ. ನಮಗೆ ಅಂದರೆ ಹೊಸಬರಿಗೆ ಮಾರ್ಗದರ್ಶಕರು. ಅಧ್ಯಾಪಕರು ತರಗತಿಗೆ ಬಂದು ತಮ್ಮ ಪರಿಚಯ…

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧

ಪ್ರಮುಖ ಪಾತ್ರಗಳಾದ”ಟೊಂಯ್ಕಾನಂದರು ’ಮತ್ತು”ಡಿಲೈಟಾನಂದರು’, ಇಬ್ಬರು ಸ್ವಾಮಿಗಳಾಗಿದ್ದು ಇವರ ವಿಚಾರವಾಗಿ ಯಾವುದೇ ಪ್ರಸ್ತುತವಿರುವ ದೂರದರ್ಶನಗಳಲ್ಲಿ , ಪತ್ರಿಕೆಗಳಲ್ಲಿ ಬಂದಿರುವುದಿಲ್ಲ. ಇವು ಸಾಮಾನ್ಯ ಮನುಷ್ಯನ ವಿಪರೀತ ಕಲ್ಪನೆಯಾಗಿದ್ದು, ಯಾವುದೇ ಪ್ರಕಾರವಾಗಿ ಯಾರನ್ನೂ ನಕಲಿಸಿರುವುದಿಲ್ಲ. ಆದ್ದರಿಂದ, ಯಾವುದಾದರೂ ರೀತಿಯಲ್ಲಿ ಸಾಮ್ಯ ಕಂಡುಬಂದರೆ ಬರಹಗಾರನ ಮೆದುಳಿಗೇ ಸಲ್ಲಬೇಕು ಹೊರತು ತಲೆಗೆ ಹೊಡೆಯಬಾರದಾಗಿ ವಿನಂತಿ.

ಮಹಿಳೆ ಮತ್ತು ಆರೋಗ್ಯ -1

ಮಹಿಳೆ ಮತ್ತು ಆರೋಗ್ಯ                   ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೇ ಅಲ್ಲದೆ ಸಮಾಜದಲ್ಲೂ ತೋರುವುದು/ವಹಿಸುವುದು ಅವಳ ವೈಶಿಷ್ಟ್ಯ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಳು ಸಂಸಾರ ಹಾಗು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಆರೋಗ್ಯ ಸ್ವಾಸ್ಥ್ಯವನ್ನು…

ಸ್ಟಫ್ಡ್ ಜಾಮೂನ್ ರಬಡಿ

ಸ್ಟಫ್ಡ್ ಜಾಮೂನ್ ರಬಡಿ ಬೇಕಾಗುವ ಸಾಮಗ್ರಿಗಳು: ಜಾಮೂನ್ ಪೌಡರ್ ಕೋವಾ ಸಕ್ಕರೆ ಬಾದಾಮಿ ಏಲಕ್ಕಿ ಗೋಡಂಬಿ ಕೇಸರಿ ಹಾಲು ಸ್ವಲ್ಪ ಕಂಡೆನ್ಸ್ಡ್ ಹಾಲು ಕರಿಯಲು ಎಣ್ಣೆ ಮಾಡುವ ವಿಧಾನ. ಮೊದಲಿಗೆ ಹಾಲನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಕುದಿಯುವ ಹದಕ್ಕೆ ಬರುತ್ತಿದ್ದಂತೆ ಸಕ್ಕರೆ, ಏಲಕ್ಕಿ, ಸ್ವಲ್ಪ ತುರಿದ ಬಾದಾಮಿ ಹಾಕಿ ಕುದಿಸಿ. ಗಟ್ಟಿಯಾಗುತ್ತಿದ್ದಂತೆ ಗ್ಯಾಸ್ ಆರಿಸಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ, ಒಂದು…

ಮನೆಯ ಬದಲಿಸುವಾಗ…

ಮನೆಯ ಬದಲಿಸುವಾಗ – By Ishwara Bhat K ಮನೆಯ ಬದಲಿಸುವಾಗ ಹಳೆಯ ಮನೆಯನು ನೆನೆದು ಅವಳೊಂದು ಕ್ಷಣ ನಿಂದು ದಿಟ್ಟಿಸಿದಳು ಯಾವುದೋ ಬೇಸರದ ರಾಗಗಳು ಸಂಜೆಯಲಿ ತೇಲಿ ಬಂದಂತಾಗಿ ಕಂಪಿಸಿದಳು. ಜಳಕವಾಡುವ ಮೊದಲು ತೆಗೆದಿಟ್ಟ ಬಿಂದಿಯಿದೆ ಮಸುಕೊಳಾಡುವ ಕೋಣೆ ಕನ್ನಡಿಯಲಿ ಎಣ್ಣೆ ಹೀರಿದ ತಲೆಯು ಗೋಡೆಯಲಿ ಚಿತ್ರಗಳ ಬಿಡಿಸಿಟ್ಟು ಕೊರಗುತಿದೆ ಮೌನದಲ್ಲಿ. ಹಳೆಯ ಪುಸ್ತಕಗಳಲಿ ಬರಹಗಳು ನಗುತಲಿದೆ ಮಡಿಚಿಟ್ಟ ಭಾಗಗಳು…

Precious Anklets

Cling…Cling…I felt someone close to me was passing by. I pulled myself back concentrating on that silent whisper. Yes it was the sound of my beloved Anklets…I looked around for my Anklets… All of a sudden I wanted them… I wanted my beloved Anklets…which…

Fruit Within –

  I hide within you dear flower, Do not hesitate to bend lower; I need your fall for my rise Don’t be let down Beware of Creators praise. I am a fruit waiting to be myself To get my place and grow into fullness…

Pearls of Lazy River

Pearls of Lazy River River generally reminds us of constant flow of life. But here was a river which was the other way round rightly named as Lazy River. Well, I came across this river as part of our Picnic Package. The Upfront board…

ಮನಸೆಂಬ ಮಾಯದ ಕನ್ನಡಿ: ಬಿಂಬ ೧.

ನೀ ತೋರಿದ ಚಿಕ್ಕ ನಿರ್ಲಕ್ಷ್ಯ. ಎದೆಯಾಳದಲ್ಲೆಲ್ಲ ಸಣ್ಣಗೆ ನೋವು..ಕಂಗಳಲ್ಲಿ ಕಂಡೂ ಕಾಣದಂತಹ ತಿಳಿ ನೀರು. ಎದುರಿಗೆ ಎಷ್ಟೊಂದು ದಾರಿಗಳು..ಪ್ರತಿ ದಾರಿಯಲ್ಲು ಗಾಢಾಂಧಕಾರದ ಮುಂದೆ ಸಾಗಲು ಭಯ.ಯಾಕೆ ಹೇಳು?? ಆ ದಾರಿಯಲ್ಲಿ ಹೆಜ್ಜೆ ಇಡುವಾಗ ನೀ ಜೊತೆಯಿಲ್ಲ ಎಂಬುದಕ್ಕೆ. ಹನಿ ಮಳೆಗೆ ನೆನೆದಾಗಲೆಲ್ಲ ಅತೀ ಹೆಚ್ಚು ನೀನೆ ನೆನಪಾಗುತ್ತೀಯ.ಯಾಕೆಂದರೆ ನಿನ್ನ ಉಸಿರ ಘಮ ಮೋಡವಾಗಿ ನನ್ನಲ್ಲಿಗೆ ಬಂದಿತೆಂಬ ಹುಚ್ಚು ಭ್ರಮೆ.. ಕಡಲಿನ ಮರಳ…

ಮನಸೆಂಬ ಮಾಯದ ಕನ್ನಡಿ: ಬಿಂಬ ೨

ಕನ್ನಡಕದ ಧೂಳು ಮತ್ತೆ ಒರೆಸಿಕೊಂಡು ಪುನಃ ನೋಡಿದಾಗ ಆಶ್ಚರ್ಯದಿಂದ ಎದ್ದು ನಿಂತೆ.ತುಸು ಸಣ್ಣಗೆ ಬೆವರಿದ್ದು ನಿಜ..ಎದುರು ನಿಂತವರ ಗಮನಕ್ಕೆ ಬಾರದ ಹಾಗೇ, ಹಾದು ಬಂದ ಹಳೆಯ ನೆನಪೊಂದನ್ನು ಒಳಗೆ ಬರಮಾಡಿಕೊಂಡೆ. ಹೊರಗೆ ಬಿಸಿಲು;ವಿಪರೀತ ಸೆಕೆ.ಇವತ್ತು ಸಂಜೆ  ಮಳೆಯಾಗುವ ಲಕ್ಷಣವಿದೆ. ಮಾತಿಗೆ ಒಂದು ವಿಷಯ ಸಿಕ್ಕಿದ್ದು ಕಂಡು ಸಮಾಧಾನದಿಂದ ಕಿಟಕಿಯ ಬಾಗಿಲುಗಳನ್ನು ತೆರೆದಿಟ್ಟು, ಅಡುಗೆ ಮನೆಯ ಕಡೆಗೆ ಹೆಜ್ಜೆ ಇಟ್ಟೆ.ಒಂದಿಷ್ಟು ತಿಂಡಿ ಪಾನಕ…

ಅವಳಿಗೆ ಬರೆದ ಕೊನೆಯ ಪತ್ರ

ನೀನಿಲ್ಲದೇ ಇದ್ದರೆ ಇರಲಾಗುವುದಿಲ್ಲ ಎನ್ನುವುದು ಆಕರ್ಷಣೆಯ ಪರಾಕಾಷ್ಟೆ ಆಗಿರಬೇಕೇನೊ. ಹಾಗನ್ನಿಸಿಲ್ಲವಲ್ಲ. ಏನೋ ಒಂದೆರಡು ಬಾರಿ ಹಾಗೆ ಹೇಳಿರಬಹುದು ಬಿಟ್ಟತೆ ಆ ಭಾವವಾಗಲೀ, ಗಟ್ಟಿಯಾಗಿ ನಂಬಿದ್ದಾಗಲಿ ಇಲ್ಲ. ತಲೆತಗ್ಗಿಸಿದ್ದ ನನ್ನ ಮುಖವನ್ನು ಎತ್ತಿ ಒಂದೆರಡು ಕ್ಷಣ ನೋಡಿ ಮಾತನಾಡಲಿಲ್ಲ. ಹಾಗೇ ಹಿಂದೆ ಸರಿದೆ ನೀನು. ಇದೆಲ್ಲವನ್ನೂ ಆಗ ನಾನು ಅನುಭವಿಸಿದ್ದೆ. ಈಗ ನೆನಪಿಸುತ್ತಿದ್ದೇನೆ.. ಅದೇನು ಸುಖವೋ ಗೊತ್ತಿಲ್ಲ. ನೆನಪಿಸುವಾಗಲೂ ನೀನಿದ್ದಂತೆ ಅನಿಸುತ್ತದೆ. ಹೆಗಲಿಗೆ…

%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this: