Day: June 14, 2018

ಶ್ರೀ ಟೊಂಯ್ಕಾನಂದ ಚರಿತೆ. ಭಾಗ 4

ಪುಟ-೮ ಬದಲಾವಣೆಗೆ ಭಾವಗಳು ಸಾಕು. ಯಾರೂ ಹೇಳಬೇಕಿಲ್ಲ, ಯಾರೂ ಒಪ್ಪಿಸಬೇಕಿಲ್ಲ. ಕೆಲವೊಂದು ಕಾರ್ಯಕಾರಣವಿಲ್ಲದೇ ಬಹಳವಾಗಿ ಜೀವನಶೈಲಿ, ವಿಚಾರಗಳು ಹೆಚ್ಚೇಕೆ ನಡೆ ನುಡಿಗಳೂ ಬದಲಾವಣೆಯಾಗುತ್ತದೆ. ಇಂತಹ ಒಂದು ಜೀವನದ ತಿರುವು ಬಂದಿತ್ತು ಟೊಂಯ್ಕಾನಂದರಿಗೆ. ಅದೊಂದು ರಾತ್ರಿ ಹೊಂಚು ಹಾಕಿ ಬಂದ ಬೆಕ್ಕಿನಂತೆ ಬಂತು. ಯಾವುದೋ ಸುಟ್ಟ ಭಾವಗಳಿಗೆ ರೂಪು ಕೊಡುತ್ತಾ ಟೊಂಯ್ಕಾನಂದರು ಮಲಗಿದ್ದರೆ, ಡಿಲೈಟಾನಂದರು ಗೋಡೆಗೆ ಒರಗಿ ಕುಳಿತಿದ್ದರು. ಒಮ್ಮೆಲೇ ಎದ್ದ ಟೊಂಯ್ಕರು…

%d bloggers like this: