ಹಾಡಿದವರು : ಸಂತೋಷ್ ಭಟ್ ರಚನೆ : ಈಶ್ವರ ಭಟ್ ಚಿತ್ರಗಳು : ಗೂಗಲ್
Read Time : 0 Minutes
ಬೆಳಕಿನಿಂದ ಕತ್ತಲೆಯೆಡೆಗೆ.
ಅನುದಿನವು ಮನದೊಳಗೆ ಸೆಳೆಯುತಿದೆ ನೋಡು ಬೆಳಕೆನುವ ಪಾಡು ಕತ್ತಲಿನ ಸೆರೆಯಲ್ಲಿ ಕರಗಿಹುದು ಹಾಡು, ಪದಗಳದೆ ಜಾಡು. ಇರುಳು ಕಳೆಯಿರಿ ಎನುತ ಹಗಲು ಚಿಂತೆಯ ಕೊಟ್ಟೆ ಮೌನ ಕೊರೆಯಲು ಮಾತು ಬುತ್ತಿಗಳನು ಶಾಂತ ನಿದ್ದೆಯ ತೊರೆದು ಎಚ್ಚರಿಕೆ ಎನ್ನುತಲಿ ಬೆಳಕನುರಿಸುವ ಹುಚ್ಚು ಬಯಕೆಗಳನು ಬೆಳಕು ಹೆಚ್ಚಿಸುವಾಸೆ , ಮೇಣ ಬತ್ತಿಯದೊಂದು ಎರಡು ಕಡೆಗಳಿಗೀಗ ಬೆಂಕಿಯಿಟ್ಟು ಬೇಗ ಕರಗಿತು ಮೇಣ, ಬೆಳಕಿಗಿಲ್ಲವು ತ್ರಾಣ ಕುಳಿತಿಹೆನು ಕತ್ತಲಲಿ ಕಣ್ಣನಿಟ್ಟು ಬೆಳಕು ಕತ್ತಲೆಯೆನುವ ತರ್ಕ ಸಂತೆಯ […]