Month: September 2018

ಮಹಿಳೆ ಮತ್ತು ಆರೋಗ್ಯ -6

ತಾಯಿಯ ಹಾಲು ಮತ್ತು ಶೈಶಾವಸ್ಥೆ ಪ್ರತೀ ವರ್ಷವೂ, ಸೆಪ್ಟೆಂಬರ್ ತಿಂಗಳನ್ನು ವಿಶ್ವ ಪೌಷ್ಠಿಕ ತಿಂಗಳನ್ನಾಗಿ ಆಚರಿಸುತ್ತಾರೆ. ಈ ವರ್ಷವೂ ಸಹ ಎಂದಿನಂತೆ, “Go Further with Food” ಎಂಬ ಧ್ಯೆಯವನ್ನಿಟ್ಟುಕೊಂಡು ಅದರಲ್ಲೂ ಮುಖ್ಯವಾಗಿ ಶೈಶಾವಸ್ಥೆಯಲ್ಲಿ (ಹುಟ್ಟಿದ ಸಾವಿರ ದಿನಗಳ ಒಳಗಿನ ಮಕ್ಕಳಲ್ಲಿ) ಕಂಡು ಬರುವ ಅ ಪೌಷ್ಟಿಕತೆಯನ್ನು ನೀಗಿಸುವ ಉದ್ದೇಶದೊಂದಿಗೆ ವಿಶ್ವ ಪೌಷ್ಟಿಕ ಮಾಸಾಚರಣೆ ನಡೆಸಲಾಯಿತು. ಶೈಶಾವಸ್ಥೆಯಲ್ಲಿ ಮಕ್ಕಳ ಬೆಳವಣಿಗೆ ಅತೀ…

%d bloggers like this: