Photography By Tanya Quinny

ಮಳೆಯು ಕೊಳೆಸಿತು ಬುಡವ, ಹುಳವು ಕೊರೆಯಿತು ಕಾಂಡ
ಮತ್ತಷ್ಟು ಕ್ರಿಮಿಕೀಟ ಮುರುಟಿಸಿತು ಎಲೆಯ
ಒಳಗುಳಿದ ಚೈತನ್ಯ ಹೊರಹೊಮ್ಮಿ ನಗುತಲಿದೆ
ಸಹನೆ ಎನ್ನುವ ಮೊಗ್ಗು ಬೆಳಗಿತಿಳೆಯ

Advertisements

Leave a Reply

This site uses Akismet to reduce spam. Learn how your comment data is processed.