ಕುಮಾರವ್ಯಾಸ – ಹರಿದು ಹೆಚ್ಚಿತು ಭೀಮ ದುರ್ಯೋಧನರಿಗತಿ ವೈರ

ಕನ್ನಡದ, ಅಷ್ಟೇಕೆ ಜಗತ್ತಿನ ಮಹಾಕವಿಯಾದ ಕುಮಾರವ್ಯಾಸನ ಬಗೆಗೆ ಕನ್ನಡನಾಡಿನವರಿಗೆ ಹೆಮ್ಮೆ ಸಹಜವಾಗಿಯೇ ಇರಬೇಕು. ಮಹಾಕವಿ ನಮ್ಮವನು, ಅವನ ಕಾವ್ಯವನ್ನು ಈಗಲೂ ಚಪ್ಪರಿಸಿ ಓದುವ ಸೌಭಾಗ್ಯ ನಮಗಿದೆ ಎನ್ನುವುದು ನಮ್ಮ ಬಹಳ ದೊಡ್ಡ ಅಹಂಕಾರ ಕೂಡಾ ಹೌದು. ಎಂದಿಗೂ ಬಳಕೆಯಾಗುವಂತಹ ನುಡಿಗಟ್ಟುಗಳು, ಉದಾಹರಣೆಗಳು, ಸಂಭಾಷಣೆಗಳು ಕುಮಾರವ್ಯಾಸನಿಂದ ಬಂದವುಗಳು. ಇಡೀ ಕಾವ್ಯದಲ್ಲಿ ಸಾವಿರಾರು ಗುರುತಿಸಲ್ಪಡುವ ಸಾಲುಗಳು ಇದ್ದು, ಅವಷ್ಟೂ ಕಾವ್ಯದಲ್ಲೇ ಕಾವ್ಯವಾಗಿ ಇರುವಂತಹದ್ದು ವಿಶೇಷ. ಕುಮಾರವ್ಯಾಸನ ನುಡಿ/ಕಾವ್ಯ/ವಿಮರ್ಷೆ/ಕೀರ್ತಿ/ಅಲಂಕಾರಗಳು ಇತ್ಯಾದಿ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬಹಳಷ್ಟು […]

Advertisements