life…

All experiences of our lives will be great teachers if only we learn to embrace them without having to separate like good,bad, dark, light, love and hate. Advertisements

Advertisements

ಕುಮಾರವ್ಯಾಸ – ಶಾಸ್ತ್ರೋತ್ಕರದಲನಿಬರು ಕುಶಲರಾದರು!

ಕೌರವ -ಪಾಂಡವರ ವೈರವು ಹೆಚ್ಚಾಯ್ತು. ಆಯುಷ್ಯವಿದ್ದರೆ, ದೇವರು ಕೂಡಾ ಸಂಹಾರ ಮಾಡಲು ಸಾಧ್ಯವಿಲ್ಲ. ಸುಮ್ಮನೆ ಈ ಲೋಕದಜನ ಕೊಲ್ಲಲು ಕಷ್ಟಪಡುವುದು. ಅಂತಹದ್ದರಲ್ಲಿ ದುರ್ಯೋಧನ, ಭೀಮನನ್ನು ಕೊಲ್ಲಿಸಲು ಆಹಾರದ ದಾರಿಯನ್ನು ಹಿಡಿದ. ಆಹಾರದ ಮೂಲಕ ಕೊಲ್ಲುವುದು ಮಹಾಪಾತಕಗಳಲ್ಲಿ ಒಂದು. ಈ ವಿಷಗಳ ಹೆಸರೂ ಕುಮಾರವ್ಯಾಸನದ್ದೇ ಇರಬೇಕು. ಕಾಳಿಕೂಟ ಹಾಲಹಲವ ಕಾರ್ಕೊಲ ದಾರದ ವತ್ಸನಾಭಿ ಕರಾಳ ಸೌರಾಷ್ಟ್ರಿಕಾವ ಶೌಕ್ಲಿಕ ಸುಪ್ರದೀಪಕವ ಹೇಳಲರಿದೆನಿಪೆಂಟು ವಿಷವನುಮೇಳವಿಸಿ ಬಳಿಕುಳಿದ ಮಧುರ ವಿಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ ಕಾಳಿಕೂಟ, ಹಾಲಹಲ, […]