Life…

“Life is worth celebrating because every surprise comes to us in small miracles” Advertisements

Advertisements

ಗುಲಾಬಿಯೇ

ನಿನಗಾಗಿ ತಂದಂತ ಈ ಗುಲಾಬಿಯ ಹೂವ ನೀನು ಹೆರಳೊಳಗಿಟ್ಟು ನಗಿಸಬೇಕು ಯಾಕೆ ಮಲ್ಲಿಗೆ ತರದೆ, ಈ ಗುಲಾಬಿಯ ತಂದೆ? ಎಂದೆನ್ನ ಕಾರಣವ ಕೇಳಬೇಕು. ನೀ ಕೇಳದಿದ್ದರೂ ನಾನೆ ಹೇಳುವೆ ಗೆಳತಿ ಮಲ್ಲಿಗೆಯ ತರದಿದ್ದ ಕಾರಣವನು ಈ ಗುಲಾಬಿಯ ಕೆಂಪು ನಿನ್ನ ಕೆನ್ನೆಯ ಹೊಳಪು ಬಿಳಿಯ ಮಲ್ಲಿಗೆಯಲ್ಲಿ ಕಂಡಿತೇನು? ಮಲ್ಲಿಗೆಯ ಕೊಯ್ದು ನಾ ಮಾಲೆಯನು ಕಟ್ಟುತಲಿ ನಿನಗಾಗಿ ಕೊಡಲೆಂದು ದೂರದಿಂದ ಬಂದಾಗ ತಡವಾಗಿ; ನೀ ಹೀಗೆ ನುಡಿದಿದ್ದೆ ಪ್ರಿಯೆಯ ಕಾಯಿಸುವುದೇನು ಚಂದ? […]