Alignment of body and mind

If you have lived in a village which is surrounded by lot of trees you must have observed a unique experience of nature suddenly going into a silent mode. Even if there are many birds on the trees and there is a slow breeze gently touching the trees the whole […]

Advertisements

ಯಾರು?

ಯಾರು? ನನ್ನ ರಾಧೆಯನ್ನು ನೋಯಿಸಿದವರು ಯಾರು? ಕಾರಿರುಳೋ ಕರಿಮುಗಿಲೋ ಧಾರೆಯೆರೆವ ಮಳೆಯೋ? ಬೆನ್ನಹಿಂದೆ ಕರೆದರೇನೆ ಹೆದರುವವಳು ಅವಳು! ಏರುದನಿಯ ಗುಡುಗು ಸಿಡಿಲು ದನಿಯು ಸಾಕು ನಡುಗಲು! ಇಂಥ ರಾಧೆಯನ್ನು ಹೀಗೆ ಕಾಡಿದವರು ಯಾರು? ಮುಂಗುರುಳಿನ ಸಿಕ್ಕು ಬಿಡಿಸಿ ಹುಸಿಮುನಿಸೊಳು ಬೈಯ್ಯುವಳು ಮತ್ತೇನನೋ ಮರೆತುಕೊಂಡು ಮಾತುಗಳನು ಹುಡುಕುವಳು ಇಂಥ ರಾಧೆಯಲ್ಲಿ ಹೀಗೆ ನಿಜದ ನೋವು ಬಂತು ಹೇಗೆ? ಯಾರ ಕರುಬಿಗಿವಳ ನೋವು ಅರಿಯದಾದೆ ನಾನು; ಓ ಸಖಿಯರೆ ನೀವೆ ಹೇಳಿ ನೋಯಿಸಿದವರು […]