ನಿಷ್ಠೆ – ಒಂದು ಮೌಲ್ಯ.

ನಿಷ್ಠೆ ಎನ್ನುವ ಶಬ್ಧ ಯಾವತ್ತೂ ಕಿವಿಗೆ ಬೀಳುತ್ತಿರುತ್ತದೆ. ಉದ್ಯೋಗದಲ್ಲಿ, ಸಂಸಾರದಲ್ಲಿ, ಸಖ್ಯದಲ್ಲಿ, ಸಂಬಂಧಗಳಲ್ಲಿ ಹೆಚ್ಚೇಕೆ ಪ್ರಾಣಿಗಳ ಬಗೆಗೂ ಈ ಮಾತು ಕೇಳಿ ಬರುತ್ತದೆ. Loyal ಆಗಿರಬೇಕು ಅಥವಾ loyal ಆಗಿಲ್ಲವೆಂದೇ ಹೆಚ್ಚಿನ ಮನಸ್ಥಾಪಗಳ ಹುಟ್ಟು. ನಿಷ್ಠೆ ಎನ್ನುವುದು ಬಹಳ ಅಗತ್ಯವಾದ ಒಂದು ಭಾವ. ಇದಿಲ್ಲದೇ ಯಾವ ಧೈರ್ಯವೂ ಇರುವುದಿಲ್ಲ. ಇದು ಸಂಬಂಧಗಳನ್ನು ಜೀವಂತವಾಗಿರಿಸುತ್ತದೆ, ವೃದ್ಧಿಸುತ್ತದೆ. ಬಹಳಷ್ಟು ಕಂಪೆನಿಗಳ ನಿಷ್ಠಾವಂತ ಗ್ರಾಹಕರಿಂದಾಗಿ ಕಂಪೆನಿಗಳ ವ್ಯವಹಾರವೂ ಬದುಕುತ್ತದೆ. ದೇಶ/ ಭಾಷೆ ಎನ್ನುವ ನಿಷ್ಠೆಗಳು […]

Advertisements