ಅವಳೆನುವ ಜಾಜಿ.

ಮೇಲು ಮಹಡಿಯವರೆಗೆ ಹಬ್ಬಿ ನಿಂತಿದೆ ಜಾಜಿ ಹೂವ ನೋಡುವುದೇನು, ಎಂಥ ಸೊಗಸು ಕೆಳಗೆಳೆದು ಬಳ್ಳಿಯನು ಹೂವ ಬಿಡಿಸುವ ಅವಳು ಜಾಜಿಮಲ್ಲಿಗೆಗಿಂತ ಸೂಜಿ ಬಿರುಸು. ನೆರೆಮನೆಯ ಕಣ್ಣುಗಳ ಜೊತೆಗೆ ಸೇರವು ಕಣ್ಣು ಹಾದಿಯಲಿ ನಾ ಬರಲು ಒಂದು ನೋಟ; ಅಮ್ಮನೆಲ್ಲಿಹಳೆಂದು ಖಾತ್ರಿಪಡಿಸುವ ಕೂಗು ಹೂವುಗಳು ಮಿತಿಯೆನುವ ಮೋಸದಾಟ ಗುನುಗುವಳು, ಒಂದೆರಡು ಸಾಲಿನಲಿ ನಿಲಿಸುವಳು ಹೊಸತೊಂದು ಹಾಡನ್ನು ಹೊಸೆಯುವವಳು ಯಾರಾದರೂ ಅವಳ ಕರೆಯೆ ಬೇಸರಪಟ್ಟು ಮುನಿಸಿನಲಿ ಬಂದವರ ಬಯ್ಯುವವಳು ಮೊನ್ನೆ ಹೀಗೆಯೆ ಸಂಜೆ […]

Advertisements