ಸುಖಂ ಅದೊರ್ವನದೇ?

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹಣ ಇದ್ದೋರು ಸುಖವಾಗಿದ್ದಾರೆಂದು ಬಡವರೂ, ಬಡವರೇ ಸುಖವಾಗಿದ್ದಾರೆಂದು ಶ್ರೀಮಂತರೂ ನಂಬಿದ್ದಾರೆ. ಇದು ಸತ್ಯವೋ ಸುಳ್ಳೋ ಎಂದು ತಿಳಿಯದೇ ಮಧ್ಯಮವರ್ಗದವರು ಕೆಲವೊಂದು ಸಂದರ್ಭ ಬಡವರಾಗಿಯೂ, ಕೆಲವೊಂದು ಸಂದರ್ಭ ಶ್ರೀಮಂತರಾಗಿಯೂ ದ್ವಂದ್ವಯುದ್ಧ ಮಾಡುತ್ತಿರುತ್ತಾರೆ. ಸುಖವೆಂದರೆ ಏನು ಎನ್ನುವ ಯೋಚನೆಯಲ್ಲಿಯೇ ಮನುಷ್ಯ ತಾನು ಬದುಕಿರುವ ರಸಮಯ ಸಮಯಗಳನ್ನು ಮರೆಯುತ್ತಾನೆ. ಇನ್ನೊಬ್ಬನ ಸಂತೋಷದ ಕ್ಷಣಗಳನ್ನು ನೋಡಿ ಅದನ್ನು ತುಲನೆ ಮಾಡಿ ತನ್ನನ್ನು ಅಳೆಯುತ್ತಾನೆ. ಮನುಷ್ಯನ ಸಹಜ ಸ್ವಭಾವ ಇದು. ಯಶ್ಚ ಮೂಢತಮೋ […]

Advertisements