Life…

“Creation is continuously in transforming mode just like a plant takes from the earth what is rotten and changes in to beautiful flowers.” Advertisements

Advertisements

ನಂಬಿಕೆ ಮತ್ತು ನಿರ್ಧಾರ.

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ ನಂಬಿಯುಂ ನಂಬದಿರುವಿಬ್ಬಂದಿ ನೀನುಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು ಸಿಂಬಳದಿ ನೊಣ ನೀನು – ಮಂಕುತಿಮ್ಮ Faith ಮತ್ತು Determination ಎನ್ನುವ ಪದವನ್ನು ಆಗಾಗ ಬಳಸುತ್ತೇನೆ. Determination ಮತ್ತು Faith ನಡುವೆ ಸಾಮ್ಯ ಮತ್ತು ಸಂಬಂಧವಿದೆ. ನಮ್ಮ ನಿರ್ಧಾರಗಳು ನಮ್ಮ ನಂಬಿಕೆಯನ್ನು ಅವಲಂಬಿಸಿ ಇರುತ್ತವೆ; ಅಥವಾ ನಮ್ಮ ನಂಬಿಕೆಗಳೇ ಕೆಲವೊಂದು ನಿರ್ಧಾರಗಳನ್ನು ಮಾಡಿಸುತ್ತವೆ. ನಮ್ಮ ನಿರ್ಧಾರಗಳು ನಿರ್ಣಯಗಳು ಕೆಲವೊಂದು ದೀರ್ಘ ಆಯುಷ್ಯವನ್ನೂ ಮತ್ತೆ ಕೆಲವೊಂದು ಒಂದೆರಡು ದಿನಗಳಲ್ಲಿ […]