Gratitude…

“Learn to be grateful during good times so that it becomes your natural state of mind.” Advertisements

Advertisements

ಧನ್ಯವಾದ.

ಈ ಸಾಲುಗಳನ್ನು ಓದುತ್ತಿರುವ ನಿಮಗೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಥಾಂಕ್ ಯು ಫಾರ್ ರೀಡಿಂಗು.. ಥಾಂಕ್ ಯು ಫಾರ್ ಕಮಿಂಗು… ಹೀಗೆ ಕೃತಜ್ಞತೆ ಅರ್ಥಾತ್ ಥ್ಯಾಂಕ್ಸು! ಬಹಳ ಸುಲಭವಾಗಿ ಕೊಟ್ಟುಬಿಡಬಹುದಾದಂತಹ ವಸ್ತು. ಇನ್ನೂ ಮುಂದೆ ಹೋಗಿ, ಹೃದಯಾಂತರಾಳದ, ಮನಸ್ಸಿನಿಂದ ಮುಂತಾದ ದೊಡ್ಡ ಶಬ್ಧಗಳನ್ನು ಕೃತಜ್ಞತೆಯ ಹಿಂದೆ ಸೇರಿಸಿ ಹೇಳುವುದಾಗುತ್ತದೆ. ಎಲ್ಲಾ ಕಾರ್ಯಕ್ಕೂ ಧನ್ಯವಾದಗಳು, ಕೃತಜ್ಞತೆಗಳು ಹೇಳದೇ ಇದ್ದರೆ ಅದೊಂದು ಸಂಪೂರ್ಣವಾದ ಭಾವವೇ ಬರುವುದಿಲ್ಲ. ಧನ್ಯವಾದಗಳ ಬಹಳವಾದ ಉಪಯೋಗದಿಂದ ಈಗೀಗ ಅದನ್ನು ಬಯಸುವವರೇ […]