What changed ?..

Again it’s a new dayBringing the same question every dayWhile the answer never remains the sameWe look into the mirrorAnd it asks “What changed ?”You will feel the time comes like a wave repeating itselfBringing this cycle of monotony to your lifeAs “You” try to find the answer, the only […]

Advertisements

ಕೂಡು ಕುಟುಂಬದ ಪರಿಭಾಷೆ!

ಸುಮಾರು ಒಂದು ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಜನಸಾಮಾನ್ಯರಾದ ನಾವು ಹಾಗೂ ನಮ್ಮ ಜೀವನ ಏನೋ ಒಂಥರ ನಿರಮ್ಮಳವಾಗಿತ್ತು. ಎಲ್ಲವೂ ಸಲೀಸು, ಆರಾಮ, ನಿರಾಯಾಸ, ಆರೋಗ್ಯಕರ, ಭದ್ರತೆ ,ವಿಶಾಲ ಮನೋಭಾವ… ಹೀಗೆ ಅದನ್ನ ವರ್ಣಿಸೋ ಪದಗಳೇ ಎಷ್ಟು ಹಿತವಾಗಿವೆ ನೋಡಿ !ಬಂದಿದ್ದೆಲ್ಲವನ್ನೂ ಸಮಾನತೆಯಿಂದ ಆಲಂಗಿಸುವ ಪ್ರಬುದ್ಧತೆ ಆ ದಿನಗಳಲ್ಲಿ ಜನರಿಗೆ ತುಸು ಹೆಚ್ಚೇ ಇತ್ತು. ಆಗೆಲ್ಲ ಹಣಬಲಕಿಂತಲೂ ಜನಬಲ ಹೆಚ್ಚಿತ್ತು. ಆದ ಕಾರಣ ಜನರ ಮನೋಬಲಕ್ಕೇನು ಕೊರತೆ […]