Quote for the day;

“The mirror of the heart is face. If you collect pearls in the heart they will be shining through your face” Advertisements

Advertisements

ಪೊಟ್ಟಣದ ಆಹಾರ (Packed Lunch) – 2

Article 2:ಶಾಲಾ ಮಕ್ಕಳ ಆಹಾರ ಮಾರ್ಗಸೂಚಿ:ಶಾಲಾ ವಯಸ್ಸಿನ ಅವಧಿಯು ಸ್ಥಿರವಾದ ಬೆಳವಣಿಗೆಯ ಹಂತವಾಗಿದೆ. ಹಸಿವಿನ ಸ್ವಾಭಾವಿಕ ಹೆಚ್ಚಳವು ಆಹಾರ ಸೇವನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಸ್ವಾತಂತ್ರ್ಯವು ಆಹಾರ ಆಯ್ಕೆಯ ನಿಯಂತ್ರಣವನ್ನು ಕ್ರಮೇಣ ಪೋಷಕರಿಂದ ಮಗುವಿಗೆ ವರ್ಗಾಯಿಸಲು ಕಾರಣವಾಗುತ್ತದೆ. ಹೆಚ್ಚುತ್ತಿರುವ ಚಟುವಟಿಕೆ ಮತ್ತು ಬೆಳವಣಿಗೆಗಾಗಿ, ಅನಾರೋಗ್ಯ ಅಥವಾ ಇತರೆ ಗಾಯಗಳಿಂದಾಗುವ ನಷ್ಟವನ್ನು ಪೂರೈಸಲು ವಿಶೇಷ ಪೌಷ್ಟಿಕಾಂಶದ ಅಗತ್ಯವಿರುತ್ತದೆ.ಮಕ್ಕಳು ಸಾಮಾನ್ಯವಾಗಿ ಪ್ರಕ್ಷುಬ್ಧರಾಗಿರುತ್ತಾರೆ ಮತ್ತು ತಿನ್ನುವುದಕ್ಕಾಗಿ ಮೇಜಿನ ಬಳಿ ಹೆಚ್ಚು ಸಮಯ ಕಳೆಯಲು ಇಚ್ಛಿಸುವುದಿಲ್ಲ. […]