ಬೈಕೊಂಡು ಓಡಿಸಿದ್ದು.

ಒಂದೊಳ್ಳೆ ಹಾಡು ಹಾಕಿಕೊಂಡು, ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಬೈಕ್ ಸ್ಟಾರ್ಟ್ ಮಾಡಿದ್ದಾಯ್ತು. ಸುಮಾರು ೨೫ ದಿನಗಳ ನಂತರ ಆಫೀಸ್ ಕಡೆ ಸವಾರಿ. ಬೆಂಗಳೂರಿನ ಮುಖ್ಯರಸ್ತೆಗಳು, ಅಡ್ಡರಸ್ತೆಗಳಲ್ಲಿ ಲೀಲಾಜಾಲವಾಗಿ ಓಡಾಡಿ ಅನುಭವ ಇದ್ದ ನನಗೆ ಇದೊಂದು ರೀತಿಯ ವಿಚಿತ್ರ ಅನುಭವ ನೀಡುವ ಕಲ್ಪನೆ ಇರಲಿಲ್ಲ. ಸುಮಾರು ಎರಡೂವರೆ ವರುಷದ ನಂತರ ನಾನು ಈ ರಸ್ತೆಗಳಲ್ಲಿ ಬೈಕ್ ಮೂಲಕ ಸಾಗುವುದು. ಎಷ್ಟೋ ಬಾರಿ ಓಲಾ ಊಬರ್, ಮೆಟ್ರೋ ಸವಾರಿಯನ್ನು ಮಾಡಿದ್ದೇನಾದರೂ ರಸ್ತೆಯಲ್ಲಿ, […]

Advertisements

ಆಹಾರ ಸೇವನೆಗೆ ಸಂಬಂಧಿಸಿದ ಖಾಯಿಲೆಗಳು.

ಹದಿಹರೆಯದವರಲ್ಲಿ ಆಹಾರ ಸೇವಿಸುವ ವಿಧಾನದಿಂದ ಕಂಡುಬರುವಂತಹ ಸಮಸ್ಯೆಗಳು.. ೧. ಅನೋರೆಕ್ಸಿಯ ನರ್ವೋಸ (Anorexia nervosa – An eating disorder causing people to obsess about weight and what they eat.) ಇದು ಆಹಾರ ಸೇವನೆಗೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಆರೋಗ್ಯಕರ ದೇಹದ ತೂಕವನ್ನು ಕಾಪಾಡುವ ಬಗ್ಗೆ ಇರುವ ನಿರ್ಲಕ್ಷ್ಯವು ಈ ವ್ಯಾಧಿಯ ಲಕ್ಷಣವಾಗಿದೆ. ರೂಪುಗೊಂಡ ಸ್ವಪ್ರತಿಬಿಂಬದಿಂದಾಗಿ ದೇಹದ ತೂಕವು ಹೆಚ್ಚಾಗುವಂತಹ ಒಂದು ಗೀಳಿನ ಭಯ. ಇದನ್ನು ವಿವಿಧ […]