Quote for the day;

“Nature reveals in her very act that we are deeply interconnected by showing how life feeds on life” Advertisements

Advertisements

ಒಂದು ಕೊರೋನಾ ಪ್ರಹಸನ.

ಐದು ಸಾವಿರ ಕೊರೋನಾ ಪೀಡಿತರು ಜಾಸ್ತಿಯಾಗಿದ್ದಾರೆ. ಬಹಳ ಕಸಿವಿಸಿ ಆಯ್ತು. ಮೊನ್ನೆ ನೂರು ಇನ್ನೂರು ದಿನಕ್ಕೆ ಜಾಸ್ತಿ ಆಗುತ್ತಿದ್ದರೆ ಈಗ ಹಠಾತ್ ಆಗಿ ಐದಾರು ಸಾವಿರದಷ್ಟು. ಅಬ್ಬ, ಇದಕ್ಕೆ ಕೊನೆಯೇ ಇಲ್ಲವೇ? ಪಕ್ಕದ ಮನೆಯ ಗುಂಡೂರಾಯರಿಗೂ ಕೊರೋನಾವಂತೆ! ದಿನವೂ ಕೆಲಸಕ್ಕೆ ಬರೋ ಸಾಕಮ್ಮ ಹೇಳಿದ ಮಾತು. ಈ ಸಾಕಮ್ಮ ಅವರ ಮನೆಗೂ ಕೆಲ್ಸಕ್ಕೆ ಹೋಗ್ತಾರೆ. ಹಾಗಾಗಿ ಕೊರೊನ ನನಗೂ ಬರಬಹುದೇನೋ.. ನಾಳೆಯಿಂದ ಬರೋದು ಬೇಡ ಅನ್ನಬೇಕು. ನಿಂಬೆಹಣ್ಣಿದೆ, ಕಿತ್ತಳೆಯಿದೆ, ಬೇವಿನ […]