Category: ಮಹಿಳೆ ಮತ್ತು ಆರೋಗ್ಯ

ಮಹಿಳೆ ಮತ್ತು ಆರೋಗ್ಯ -5

ಗೌಟ್( Gout) -ಸಂಧಿವಾತ ಗೌಟ್ ಸಾಮಾನ್ಯವಾದ ಮತ್ತು ಸಂಕೀರ್ಣವಾದ, ಉರಿಯೂತದ ಸಂಧಿವಾತದ ಒಂದು ರೂಪವಾಗಿದೆ. ಗೌಟ್ ವ್ಯಾಧಿಯು ನಮ್ಮ ದೇಹದಲ್ಲಿ ನಡೆಯುವ ಯೂರಿಕ್ ಆಮ್ಲದ ಪ್ರಕ್ರಿಯೆ ಸರಿಯಾಗಿ ಇಲ್ಲದಿರುವ ಕಾರಣದಿಂದ ಉಂಟಾಗುತ್ತದೆ.  ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಿದ್ದಲ್ಲಿ, ಅವು ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಶೇಖರಣೆಯಾದ ಯೂರಿಕ್ ಆಮ್ಲವು ಹರಳಿನ ರೂಪದಲ್ಲಿ ಕೀಲುಗಳಲ್ಲಿ ಮತ್ತು ಕೀಲುಗಳ ಸುತ್ತಲೂ ಇರುವ ಕೋಶಗಳಲ್ಲಿ ಸೇರಿಕೊಂಡು…

ಮಹಿಳೆ ಮತ್ತು ಆರೋಗ್ಯ – ೪

ಇಂದಿನ ಜಡ ಜೀವನ ಶೈಲಿ ಹಾಗೂ ರಾಸಾಯನಿಕಯುಕ್ತ, ಸಂಸ್ಕರಿಸಿದ ಆಹಾರಗಳ ಮತ್ತು ಜಂಕ್ ಫುಡ್‍ಗಳ ಸೇವನೆ ಹೆಚ್ಚುತ್ತಿರುವ ಕಾರಣ ಮಧುಮೇಹ, ಸ್ಥೂಲಕಾಯ, ಕ್ಯಾನ್ಸರ್ (ಅರ್ಭುದ),ಹೃದಯ ಸಂಬಂಧಿ ಕಾಯಿಲೆಗಳು, ಸಂಧಿವಾತದಂತಹ ಹಲವಾರು ವ್ಯಾಧಿಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸುಧಾರಣೆಯ ಕ್ರಾಂತಿಯಂತೆ ಮನೆ ಮನೆಯಲ್ಲೂ ಪ್ರಚಲಿತಗೊಂಡಿದ್ದು ಹತ್ತು ಸಾವಿರ ವರ್ಷ ಇತಿಹಾಸವಿರುವ ಹುಲ್ಲಿನ ಪ್ರಬೇಧದ ಸಣ್ಣ ಬೀಜದ…

ಮಹಿಳೆ ಮತ್ತು ಆರೋಗ್ಯ – ೩

ರಕ್ತಹೀನತೆ ಒಟ್ಟು ರಕ್ತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ರಕ್ತಕಣಗಳು ಇದ್ದಲ್ಲಿ ಅಥವಾ ಪ್ರತೀ ರಕ್ತಕಣಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಇದ್ದಲ್ಲಿ ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲ್ಪಡುತ್ತದೆ. ಈ ಎರಡು ಸಂದರ್ಭಗಳಲ್ಲಿ, ರಕ್ತ ಜೀವಕೋಶಗಳು ತಮ್ಮ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಅಧಿಕ ರಕ್ತಸ್ರಾವ ಅಥವಾ ಕೆಂಪುಕಣಗಳ ಉತ್ಪಾದನೆಯಲ್ಲಿ ಏನಾದರೂ ದೋಷದಿಂದ ಅಥವಾ ಯಾವುದೇ ಇತರೆ ಕಾರಣಗಳಿಂದ ಬರಬಹುದಾಗಿದೆ. ಕಬ್ಬಿಣ ಅಂಶದ…

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis) ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. 35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ. ಪ್ರಮುಖ ಅಪಾಯಕಾರಿ ಅಂಶಗಳು: ಅನುವಂಶಿಕತೆ ಜಡಜೀವನ ವ್ಯಾಯಾಮದ ಕೊರತೆ…

ಮಹಿಳೆ ಮತ್ತು ಆರೋಗ್ಯ -1

ಮಹಿಳೆ ಮತ್ತು ಆರೋಗ್ಯ                   ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೇ ಅಲ್ಲದೆ ಸಮಾಜದಲ್ಲೂ ತೋರುವುದು/ವಹಿಸುವುದು ಅವಳ ವೈಶಿಷ್ಟ್ಯ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಳು ಸಂಸಾರ ಹಾಗು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಆರೋಗ್ಯ ಸ್ವಾಸ್ಥ್ಯವನ್ನು…

%d bloggers like this:
%d bloggers like this:
%d bloggers like this:
%d bloggers like this:
%d bloggers like this: