ಮಹಿಳೆ ಮತ್ತು ಆರೋಗ್ಯ -5

ಗೌಟ್( Gout) -ಸಂಧಿವಾತ ಗೌಟ್ ಸಾಮಾನ್ಯವಾದ ಮತ್ತು ಸಂಕೀರ್ಣವಾದ, ಉರಿಯೂತದ ಸಂಧಿವಾತದ ಒಂದು ರೂಪವಾಗಿದೆ. ಗೌಟ್ ವ್ಯಾಧಿಯು ನಮ್ಮ ದೇಹದಲ್ಲಿ ನಡೆಯುವ ಯೂರಿಕ್ ಆಮ್ಲದ ಪ್ರಕ್ರಿಯೆ ಸರಿಯಾಗಿ ಇಲ್ಲದಿರುವ ಕಾರಣದಿಂದ ಉಂಟಾಗುತ್ತದೆ.  ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗಿದ್ದಲ್ಲಿ, ಅವು ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಶೇಖರಣೆಯಾದ ಯೂರಿಕ್ ಆಮ್ಲವು ಹರಳಿನ ರೂಪದಲ್ಲಿ ಕೀಲುಗಳಲ್ಲಿ ಮತ್ತು ಕೀಲುಗಳ ಸುತ್ತಲೂ ಇರುವ ಕೋಶಗಳಲ್ಲಿ ಸೇರಿಕೊಂಡು ಕೀಲುಗಳು ಉಬ್ಬಿಕೊಂಡು ಕದಲಿಸಲು ಕಷ್ಟವಾಗುತ್ತದೆ ಮತ್ತು ಇದರಿಂದ […]

Advertisements

ಮಹಿಳೆ ಮತ್ತು ಆರೋಗ್ಯ – ೪

ಇಂದಿನ ಜಡ ಜೀವನ ಶೈಲಿ ಹಾಗೂ ರಾಸಾಯನಿಕಯುಕ್ತ, ಸಂಸ್ಕರಿಸಿದ ಆಹಾರಗಳ ಮತ್ತು ಜಂಕ್ ಫುಡ್‍ಗಳ ಸೇವನೆ ಹೆಚ್ಚುತ್ತಿರುವ ಕಾರಣ ಮಧುಮೇಹ, ಸ್ಥೂಲಕಾಯ, ಕ್ಯಾನ್ಸರ್ (ಅರ್ಭುದ),ಹೃದಯ ಸಂಬಂಧಿ ಕಾಯಿಲೆಗಳು, ಸಂಧಿವಾತದಂತಹ ಹಲವಾರು ವ್ಯಾಧಿಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸುಧಾರಣೆಯ ಕ್ರಾಂತಿಯಂತೆ ಮನೆ ಮನೆಯಲ್ಲೂ ಪ್ರಚಲಿತಗೊಂಡಿದ್ದು ಹತ್ತು ಸಾವಿರ ವರ್ಷ ಇತಿಹಾಸವಿರುವ ಹುಲ್ಲಿನ ಪ್ರಬೇಧದ ಸಣ್ಣ ಬೀಜದ ಧಾನ್ಯ. ಮೇವು ಮತ್ತು ಮಾನವನ ಆಹಾರಕ್ಕಾಗಿ ಏಕದಳ […]

ಮಹಿಳೆ ಮತ್ತು ಆರೋಗ್ಯ -1

ಮಹಿಳೆ ಮತ್ತು ಆರೋಗ್ಯ                   ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೇ ಅಲ್ಲದೆ ಸಮಾಜದಲ್ಲೂ ತೋರುವುದು/ವಹಿಸುವುದು ಅವಳ ವೈಶಿಷ್ಟ್ಯ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಳು ಸಂಸಾರ ಹಾಗು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಮರೆಯುತ್ತಾಳೆ. ಈಗಿನ ಜಂಜಾಟದ ಒತ್ತಡದ ಜೀವನದಲ್ಲಿ […]