Category: SHORT STORIES

GIVING:Can it Be a way of life?

It was Sunday morning around 7:30 AM, as I was walking back home after the jogging, a rider asked me, to direct him to the main road. As I knew the nearest possible route, I confidently guided the front road. As soon as I…

FINDING MY EYES!

First time in my life I wished to be physically blind. It was when I sat with a few visually impaired students in a classroom I appreciated the power of seeing from within. I felt that they did not need EYES because they had…

Give Kindness a way

It was in the evening around 5 PM, as I was passing through the market amidst a large crowd and vehicles, I was pushed by the heavy crowd and  ended up disarraying some of the vegetables arranged on the streets by a vegitable vendor….

ಮನಸೆಂಬ ಮಾಯದ ಕನ್ನಡಿ – ಬಿಂಬ ೭

ಅಮ್ಮ… ಶಾಮತ್ತೆ ಬರ್ತಿದ್ದಾರಾ ? ಚೈತ್ರ ಅಮ್ಮನ ಕೇಳಿದಳು. ಅದ್ಯಾಕೋ ಚೈತ್ರಂಗೆ ಶ್ಯಾಮಲತ್ತೆ ಅಂದ್ರೆ ಒಂಥರಾ. ಅಮ್ಮನ ಅಣ್ಣನ ಹೆಂಡತಿ, ಸೋದರತ್ತೆ ಅವರು. ಆ ಕಾಲದಲ್ಲಿ ಅತ್ಯಂತ ಸುಂದರಿ. ಅಚ್ಚ ಹಾಲು ಬಿಳುಪು ಬಣ್ಣ. ದೊಡ್ಡ ಅನುಕೂಸ್ಥರ ಮನೆಯವರು. ಎಲ್ಲವೂ ಸೇರಿ ಜಂಭವೂ ಹಾಗೇ ಇತ್ತು ! ಚೈತ್ರ ಅವಳ ಅಪ್ಪನ ಥರ ! ಅಮ್ಮನ ಅಚ್ಚ ಬಣ್ಣ ಬಂದಿಲ್ಲ. ಸ್ವಲ್ಪ…

Train Journey that inspired me.

It was a long weekend during the Dassara festival last year. I headed to my hometown in Mangalore. The thought of a long weekend itself was sufficient enough for relaxation. But the unplanned travel, crowded stations were an ordeal. Barring this the break was…

ಮನಸೆಂಬ ಮಾಯದ ಕನ್ನಡಿ – ಬಿಂಬ ೬

ರೂಮಿಗೆ ಕಾಲಿಟ್ಟ ನಾರಾಯಣರಾಯರು ಒಂದು ಕ್ಷಣ ಅವಾಕ್ಕಾದರು ! ಮಂಚದ ಸುತ್ತ ಹೂವಿನ ಅಲಂಕಾರ, ಸಣ್ಣನೆ ಲೈಟ್, ಊದುಬತ್ತಿಯ ಘಮ ತುಂಬಿರೋ ರೂಮು. ಮಕ್ಕಳ ಕೆಲಸವೇ ಇದು ! ಕೋತಿ ಮುಂಡೇವು ! ನಗುತ್ತಲೇ ಬೈದುಕೊಂಡರು. ಹಾಗೇ ದಿಂಬಿಗೆ ಒರಗಿಕೊಂಡರು. ಅರವತ್ತನೇ ವರ್ಷದ ಶಾಂತಿ ಇವತ್ತು. ಅದೆಷ್ಟು ಸಂಭ್ರಮ ! ಶಾಂತಾ ಅದೆಷ್ಟು ಮುದ್ದಾಗಿ ಕಾಣ್ತಿದ್ದಳು ಇವತ್ತು ! ಮುಖದಲ್ಲಿ ನಸುನಗೆ…

ಮನಸೆಂಬ ಮಾಯದ ಕನ್ನಡಿ – ಬಿಂಬ ೫

ಅಪ್ಪ ಕಲಿಸಿದ ಪಾಠ ಮಳೆಗಾಲದ ಒಂದು ಮಧ್ಯಾಹ್ನ, ಅದೂ ಮಲೆನಾಡು… ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು…. ನನಗೆ ಯಾಕೋ ಊಟದ ಮೇಲೆ ಕೋಪ ಬಂದು ಬಿಟ್ಟಿತ್ತು… ನನಗೆ ಊಟ ಬೇಡ ಎಂದರೆ ಬೇಡ ಎಂದು ಅಮ್ಮನ ಹತ್ತಿರ ನನ್ನ ಹಟ ಜೋರಾಗಿತ್ತು… “ಮಗಾ ಊಟ ಬೇಡ ಎನ್ನಬಾರದು.. ಚಿಕ್ಕ ಮಕ್ಕಳು ಹಸಿದಿರಬಾರದು..ಸ್ವಲ್ಪ ಆದರೂ ಊಟ ಮಾಡು “ಎಂದು ಅಮ್ಮ ರಮಿಸುತ್ತಿದ್ದರು.. ನನ್ನದೋ ಊಟ…

ಎರಡು ದಿಂಬಿನ ಕತೆ

ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ -ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ? ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ. -ಅಲ್ಲಾ, ನಂಗೆ ಇಲ್ಯಾರಿದ್ದಾರೆ? ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು? -ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ….

ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ.. ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ…

ಮನಸೆಂಬ ಮಾಯದ ಕನ್ನಡಿ – ಬಿಂಬ ೩

ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೇ ಒಂದು ದಿನ ಕಡಲನೂ ಕೂಡಬಲ್ಲೆನೇ ಒಂದು ದಿನ ನೀನು ನನ್ನ ಪಾಲಿಗೆ ಕಡಲಿನಂತೆ ಕಣೋ.  ನಾನು ಕಡಲನ್ನು ಸೇರುವ ನದಿಯಂತೆ. ನಿನ್ನ ಪ್ರೀತಿಯ ಅಲೆಯಲ್ಲಿ ತೇಲಿ ಹೋಗಬೇಕು.. ನಿನ್ನ ಮಾತುಗಳನ್ನು ಕೇಳುತ್ತ ನಾ ಕಳೆದು ಹೋಗಬೇಕು..ನನ್ನ ಆಸೆಗಳು ಕೊನೆ ಇಲ್ಲದವು ಕಣೋ ಹುಡುಗಾ.. ಅದಕ್ಕೆಲ್ಲ ನೀನೇ ಕಾರಣ ಅಂತ ಬೇರೆ ಹೇಳಬೇಕಾ ? ಅದರ…

ಮನಸೆಂಬ ಮಾಯದ ಕನ್ನಡಿ: ಬಿಂಬ ೧.

ನೀ ತೋರಿದ ಚಿಕ್ಕ ನಿರ್ಲಕ್ಷ್ಯ. ಎದೆಯಾಳದಲ್ಲೆಲ್ಲ ಸಣ್ಣಗೆ ನೋವು..ಕಂಗಳಲ್ಲಿ ಕಂಡೂ ಕಾಣದಂತಹ ತಿಳಿ ನೀರು. ಎದುರಿಗೆ ಎಷ್ಟೊಂದು ದಾರಿಗಳು..ಪ್ರತಿ ದಾರಿಯಲ್ಲು ಗಾಢಾಂಧಕಾರದ ಮುಂದೆ ಸಾಗಲು ಭಯ.ಯಾಕೆ ಹೇಳು?? ಆ ದಾರಿಯಲ್ಲಿ ಹೆಜ್ಜೆ ಇಡುವಾಗ ನೀ ಜೊತೆಯಿಲ್ಲ ಎಂಬುದಕ್ಕೆ. ಹನಿ ಮಳೆಗೆ ನೆನೆದಾಗಲೆಲ್ಲ ಅತೀ ಹೆಚ್ಚು ನೀನೆ ನೆನಪಾಗುತ್ತೀಯ.ಯಾಕೆಂದರೆ ನಿನ್ನ ಉಸಿರ ಘಮ ಮೋಡವಾಗಿ ನನ್ನಲ್ಲಿಗೆ ಬಂದಿತೆಂಬ ಹುಚ್ಚು ಭ್ರಮೆ.. ಕಡಲಿನ ಮರಳ…

ಮನಸೆಂಬ ಮಾಯದ ಕನ್ನಡಿ: ಬಿಂಬ ೨

ಕನ್ನಡಕದ ಧೂಳು ಮತ್ತೆ ಒರೆಸಿಕೊಂಡು ಪುನಃ ನೋಡಿದಾಗ ಆಶ್ಚರ್ಯದಿಂದ ಎದ್ದು ನಿಂತೆ.ತುಸು ಸಣ್ಣಗೆ ಬೆವರಿದ್ದು ನಿಜ..ಎದುರು ನಿಂತವರ ಗಮನಕ್ಕೆ ಬಾರದ ಹಾಗೇ, ಹಾದು ಬಂದ ಹಳೆಯ ನೆನಪೊಂದನ್ನು ಒಳಗೆ ಬರಮಾಡಿಕೊಂಡೆ. ಹೊರಗೆ ಬಿಸಿಲು;ವಿಪರೀತ ಸೆಕೆ.ಇವತ್ತು ಸಂಜೆ  ಮಳೆಯಾಗುವ ಲಕ್ಷಣವಿದೆ. ಮಾತಿಗೆ ಒಂದು ವಿಷಯ ಸಿಕ್ಕಿದ್ದು ಕಂಡು ಸಮಾಧಾನದಿಂದ ಕಿಟಕಿಯ ಬಾಗಿಲುಗಳನ್ನು ತೆರೆದಿಟ್ಟು, ಅಡುಗೆ ಮನೆಯ ಕಡೆಗೆ ಹೆಜ್ಜೆ ಇಟ್ಟೆ.ಒಂದಿಷ್ಟು ತಿಂಡಿ ಪಾನಕ…

%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this: