Deepavali Greetings!

We wish all our readers a very Happy Deepavali!! Advertisements

Advertisements

ಭರವಸೆ

ಕೊಳೆವದಂತೂ ಇಹುದು ನಾಳೆಯೊಳು, ಎಂದಿಗೋ ಕೊರಗುವುದು ಏನಕ್ಕೆ ಮುಂದಿನದಕೆ! ಹೊಳೆವುದಿಂದಿನ ದಿನಕೆ ಬಣ್ಣದಲಿ ಬಿಂಕದಲಿ ನಲಿವಿನಿಂದಿಹುದಲ್ತೆ ದಿನದ ಹರಕೆ

Life…

Focus on the things that matter for a better world for You and Me, Step out to watch a river flow, Climb a Mountain to feel the rock, Listen to a chirruping Bird Look at a smiling Child… Accompany a wise old person and you will know… Its Worth Living […]

ಒಳನೋಟ!

ಒಳಗೇನು ಗುಟ್ಟಿಹುದು ಎನುವ ಆತುರದಲ್ಲಿ ಬಿಡಿಸಿದರೆ ತಿಳಿವುದೇ ನಿನ್ನಂತರಂಗ? ಕಾಲದಲಿ ತಾನಾಗಿ ಅರಳಿ ಬಳಿ ನೀ ನಿಲಲು ತನ್ನಂತೆ ತಣಿವುದೋ ಮನದ ಭೃಂಗ