ಅಂಟಿಕೊಳ್ಳದ ನೀರು.

ಹಿಡಿದಿಟ್ಟುಕೊಳ್ಳುವುದು ಬಲುಸುಲಭವೆಂದರೂಉಳಿಯದಂತೆಯೆ ಹಿಡಿವ ಕಲೆ ಬಹಳ ಕಷ್ಟಎಲ್ಲವನು ಬಿಟ್ಟರೂ ಉಳಿದ ತಂಪಿನ ನೆನಪುನೆನಪು ನಿಲ್ಲಿಸಬಹುದೆ? ಕಾಂಡ ಪುಷ್ಟ. Advertisements

Advertisements

ಹೊಸ ಹೂವು!

ದಾರಿಯೊಲವಿನ ಗಂಧ; ತೊರೆಯದಿರು ನನ್ನಿಂದದೂರದಾರಿಯ ನಡೆಯೆ ಬೇಕೊಂದು ಬಂಧಗಮ್ಯವಿಲ್ಲದೆ ಹೀಗೆ ಸಾಗಿ ಹೋಗುವ ದಿನಕೆನೀ ಜೊತೆಗೆ ಇರದಿರಲು ಏನು ಚಂದ?

Ramayana – By Seeta – ಸೀತಾ_ರಾಮಾಯಣ

ಸರಳ ಸಂಜೆಯೂ ಮೋದಗೊಂಡಿರಲು ಸೀತೆಗಾಯ್ತು ನೆಪವು ಮರಳಿ ಅಡವಿಯೊಳು ತಿರುಗಬೇಕೆನುವ ಆಸೆಯಾಯ್ತು ಬಲವು ತಂಗಿ ಊರ್ಮಿಳೆಯ ಮತ್ತೆ ಮಾಂಡವಿಯ ಕರೆದಳಲ್ಲಿ ಬಳಿಗೆ ಬೆಳಗು ಜಾವದಲಿ ಸರಯೂ ದಾಟಿದರು ನಾಲ್ವರಡವಿಯೆಡೆಗೆ! ನಡೆದ ದಾರಿ ನೆನಪಿಸುವ ಆಸೆ ಸೀತೆಗೋ ಹಾಗೆ ಹೀಗೆ ಊರ್ಮಿಳೆಗೆ ಮಾತ್ರ ನೆನಪಿರಲುಬಹುದು ತಾ ಕಳೆದ ಮನದ ಬೇಗೆ “ಓ ಇಲ್ಲೆ ತಾನೆ ಈ ಮುಳ್ಳುಚುಚ್ಚೆ ಕಾಲಡಿಗೆ ನೋವು ಬಂತು” ಎನುತ ನಡೆಸಿದಳು ಸೀತೆ ಸೋದರಿಯ ;ಮುಳ್ಳು ಕಾಣದಾಯ್ತು! ಮುಂದೆ […]

Woman & Health -1

Woman is Core essence of the family. She has the power of winning the whole world. She shoulders the responsibility of family as well as Society. Since she is always focused on the well being of the family and society, she tends to forget her own health. It is important […]