Pearls of Lazy River

Pearls of Lazy River River generally reminds us of constant flow of life. But here was a river which was the other way round rightly named as Lazy River. Well, I came across this river as part of our Picnic Package. The Upfront board “Lazy River” amused me. The sight […]

Advertisements

ಮನಸೆಂಬ ಮಾಯದ ಕನ್ನಡಿ: ಬಿಂಬ ೧.

ನೀ ತೋರಿದ ಚಿಕ್ಕ ನಿರ್ಲಕ್ಷ್ಯ. ಎದೆಯಾಳದಲ್ಲೆಲ್ಲ ಸಣ್ಣಗೆ ನೋವು..ಕಂಗಳಲ್ಲಿ ಕಂಡೂ ಕಾಣದಂತಹ ತಿಳಿ ನೀರು. ಎದುರಿಗೆ ಎಷ್ಟೊಂದು ದಾರಿಗಳು..ಪ್ರತಿ ದಾರಿಯಲ್ಲು ಗಾಢಾಂಧಕಾರದ ಮುಂದೆ ಸಾಗಲು ಭಯ.ಯಾಕೆ ಹೇಳು?? ಆ ದಾರಿಯಲ್ಲಿ ಹೆಜ್ಜೆ ಇಡುವಾಗ ನೀ ಜೊತೆಯಿಲ್ಲ ಎಂಬುದಕ್ಕೆ. ಹನಿ ಮಳೆಗೆ ನೆನೆದಾಗಲೆಲ್ಲ ಅತೀ ಹೆಚ್ಚು ನೀನೆ ನೆನಪಾಗುತ್ತೀಯ.ಯಾಕೆಂದರೆ ನಿನ್ನ ಉಸಿರ ಘಮ ಮೋಡವಾಗಿ ನನ್ನಲ್ಲಿಗೆ ಬಂದಿತೆಂಬ ಹುಚ್ಚು ಭ್ರಮೆ.. ಕಡಲಿನ ಮರಳ ಮೇಲೆ ತಾಸುಗಟ್ಟಲೆ ಕುಳಿತು ಕರಗುವ ರವಿಯ ನೋಡುವುದೆಂದರೆ […]

ಮನಸೆಂಬ ಮಾಯದ ಕನ್ನಡಿ: ಬಿಂಬ ೨

ಕನ್ನಡಕದ ಧೂಳು ಮತ್ತೆ ಒರೆಸಿಕೊಂಡು ಪುನಃ ನೋಡಿದಾಗ ಆಶ್ಚರ್ಯದಿಂದ ಎದ್ದು ನಿಂತೆ.ತುಸು ಸಣ್ಣಗೆ ಬೆವರಿದ್ದು ನಿಜ..ಎದುರು ನಿಂತವರ ಗಮನಕ್ಕೆ ಬಾರದ ಹಾಗೇ, ಹಾದು ಬಂದ ಹಳೆಯ ನೆನಪೊಂದನ್ನು ಒಳಗೆ ಬರಮಾಡಿಕೊಂಡೆ. ಹೊರಗೆ ಬಿಸಿಲು;ವಿಪರೀತ ಸೆಕೆ.ಇವತ್ತು ಸಂಜೆ  ಮಳೆಯಾಗುವ ಲಕ್ಷಣವಿದೆ. ಮಾತಿಗೆ ಒಂದು ವಿಷಯ ಸಿಕ್ಕಿದ್ದು ಕಂಡು ಸಮಾಧಾನದಿಂದ ಕಿಟಕಿಯ ಬಾಗಿಲುಗಳನ್ನು ತೆರೆದಿಟ್ಟು, ಅಡುಗೆ ಮನೆಯ ಕಡೆಗೆ ಹೆಜ್ಜೆ ಇಟ್ಟೆ.ಒಂದಿಷ್ಟು ತಿಂಡಿ ಪಾನಕ ತಂದು ಅವರ ಮುಂದೆ ಕುಳಿತು ಕೊಂಡೆ. ಅಷ್ಟರಲ್ಲಾಗಲೇ […]

ಅವಳಿಗೆ ಬರೆದ ಕೊನೆಯ ಪತ್ರ

ನೀನಿಲ್ಲದೇ ಇದ್ದರೆ ಇರಲಾಗುವುದಿಲ್ಲ ಎನ್ನುವುದು ಆಕರ್ಷಣೆಯ ಪರಾಕಾಷ್ಟೆ ಆಗಿರಬೇಕೇನೊ. ಹಾಗನ್ನಿಸಿಲ್ಲವಲ್ಲ. ಏನೋ ಒಂದೆರಡು ಬಾರಿ ಹಾಗೆ ಹೇಳಿರಬಹುದು ಬಿಟ್ಟತೆ ಆ ಭಾವವಾಗಲೀ, ಗಟ್ಟಿಯಾಗಿ ನಂಬಿದ್ದಾಗಲಿ ಇಲ್ಲ. ತಲೆತಗ್ಗಿಸಿದ್ದ ನನ್ನ ಮುಖವನ್ನು ಎತ್ತಿ ಒಂದೆರಡು ಕ್ಷಣ ನೋಡಿ ಮಾತನಾಡಲಿಲ್ಲ. ಹಾಗೇ ಹಿಂದೆ ಸರಿದೆ ನೀನು. ಇದೆಲ್ಲವನ್ನೂ ಆಗ ನಾನು ಅನುಭವಿಸಿದ್ದೆ. ಈಗ ನೆನಪಿಸುತ್ತಿದ್ದೇನೆ.. ಅದೇನು ಸುಖವೋ ಗೊತ್ತಿಲ್ಲ. ನೆನಪಿಸುವಾಗಲೂ ನೀನಿದ್ದಂತೆ ಅನಿಸುತ್ತದೆ. ಹೆಗಲಿಗೆ ತಲೆ ಇಟ್ಟು ಮಾತನ್ನಾಡಿದಂತೆ. ಎಲ್ಲಿಂದಲೋ ಒಂದು ಕರ್ಕಶ […]

What do you say?

What do you say, when you see a KSRTC bus driver stops the bus at the busy hour of the day  in Bangalore, to help a man who fell on the road? Indeed as a co traveler I was astounded to see the compassionate sight of the nation. No one […]