Tag: ಆಹಾರ

ಮಹಿಳೆ ಮತ್ತು ಆರೋಗ್ಯ -7

ಪೂರಕ ಆಹಾರ ಈ ಮುಂಚಿನ ಲೇಖನದಲ್ಲಿ ಸ್ತನ್ಯಪಾನದ ಮಹತ್ವವನ್ನು ವಿವರಿಸಲಾಗಿತ್ತು. ಈಗ ಅತ್ಯಾವಶ್ಯಕವಾದ ಪೂರಕ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಪೂರಕ ಆಹಾರ ಎಂದರೇನು? ಮೊದಲ ಆರು ತಿಂಗಳು, ತಾಯಿಯ ಹಾಲು, ಶಿಶುವಿನ ಪೋಷಣೆಯ ಎಲ್ಲಾ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುತ್ತದೆ. ಶೈಶಾವಸ್ಥೆಯಲ್ಲಿ, ತಿಂಗಳುಗಳು ಕಳೆದಂತೆಲ್ಲ, ಮಗುವಿನ ತೂಕ ಹಾಗೂ ಉದ್ದಳತೆ ಹೆಚ್ಚಾಗಿ, ಪೋಷಕಾಂಶದ ಬೇಡಿಕೆಯು ಹೆಚ್ಚಾಗುತ್ತದೆ. ಆದ್ದರಿಂದ ತಾಯಿಯ ಹಾಲಿನ ಜೊತೆಗೆ ಆರು…

%d bloggers like this: