Tag: ಬಜ್ಜಿ

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.. ಸಾಮಾನ್ಯವಾಗಿ ಬಜ್ಜಿ ಅಂದ್ರೆ ಕಡಲೆಹಿಟ್ಟು, ಸ್ವಲ್ಪ ಅಕ್ಕಿಹಿಟ್ಟಲ್ಲಿ ಹಿಟ್ಟು ರೆಡಿ ಮಾಡಿ ಕರಿಯೋದು ವಾಡಿಕೆ ! ಇದರಲ್ಲಿ ಇನ್ನೂ ಕೆಲವು ಸಾಮಗ್ರಿಗಳನ್ನು ಹಾಕಿದ್ದೇನೆ.  ಗರಿಗರಿಯಾಗಿ, ಹದವಾಗಿ, ತುಂಬಾ ರುಚಿ ಕೊಡುತ್ತದೆ ! ಬೇಕಾಗುವ ಸಾಮಗ್ರಿಗಳು.. ಕ್ಯಾಪ್ಸಿಕಂ, ಕಡಲೆಹಿಟ್ಟು ಒಂದು ಟೇಬಲ್ ಸ್ಪೂನ್, ಅಕ್ಕಿಹಿಟ್ಟು ಎರಡು ಟೀ ಸ್ಪೂನ್, ಚಿರೋಟಿ ರವಾ ಎರಡು ಟೀ ಸ್ಪೂನ್, ಹೆಚ್ಚಿದ ಮೆಂತ್ಯ…

%d bloggers like this: