ಸ್ಟಫ್ಡ್ ಜಾಮೂನ್ ರಬಡಿ

ಸ್ಟಫ್ಡ್ ಜಾಮೂನ್ ರಬಡಿ ಬೇಕಾಗುವ ಸಾಮಗ್ರಿಗಳು: ಜಾಮೂನ್ ಪೌಡರ್ ಕೋವಾ ಸಕ್ಕರೆ ಬಾದಾಮಿ ಏಲಕ್ಕಿ ಗೋಡಂಬಿ ಕೇಸರಿ ಹಾಲು ಸ್ವಲ್ಪ ಕಂಡೆನ್ಸ್ಡ್ ಹಾಲು ಕರಿಯಲು ಎಣ್ಣೆ ಮಾಡುವ ವಿಧಾನ. ಮೊದಲಿಗೆ ಹಾಲನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಕುದಿಯುವ ಹದಕ್ಕೆ ಬರುತ್ತಿದ್ದಂತೆ ಸಕ್ಕರೆ, ಏಲಕ್ಕಿ, ಸ್ವಲ್ಪ ತುರಿದ ಬಾದಾಮಿ ಹಾಕಿ ಕುದಿಸಿ. ಗಟ್ಟಿಯಾಗುತ್ತಿದ್ದಂತೆ ಗ್ಯಾಸ್ ಆರಿಸಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ, ಒಂದು ಕಪ್ ಸಕ್ಕರೆ, ಒಂದೂಕಾಲು ಕಪ್ ನೀರಿನ ಹದಕ್ಕೆ […]

Advertisements