ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ.. ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ ಕಳ್ಕೊಳ್ಳೋವರೆಗೂ ಕಷ್ಟ ಅಂದ್ರೇನು ಅನ್ನೋ ಅರಿವಿಲ್ಲದಂತೆ ಒಳ್ಳೆ […]

Advertisements

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.. ಸಾಮಾನ್ಯವಾಗಿ ಬಜ್ಜಿ ಅಂದ್ರೆ ಕಡಲೆಹಿಟ್ಟು, ಸ್ವಲ್ಪ ಅಕ್ಕಿಹಿಟ್ಟಲ್ಲಿ ಹಿಟ್ಟು ರೆಡಿ ಮಾಡಿ ಕರಿಯೋದು ವಾಡಿಕೆ ! ಇದರಲ್ಲಿ ಇನ್ನೂ ಕೆಲವು ಸಾಮಗ್ರಿಗಳನ್ನು ಹಾಕಿದ್ದೇನೆ.  ಗರಿಗರಿಯಾಗಿ, ಹದವಾಗಿ, ತುಂಬಾ ರುಚಿ ಕೊಡುತ್ತದೆ ! ಬೇಕಾಗುವ ಸಾಮಗ್ರಿಗಳು.. ಕ್ಯಾಪ್ಸಿಕಂ, ಕಡಲೆಹಿಟ್ಟು ಒಂದು ಟೇಬಲ್ ಸ್ಪೂನ್, ಅಕ್ಕಿಹಿಟ್ಟು ಎರಡು ಟೀ ಸ್ಪೂನ್, ಚಿರೋಟಿ ರವಾ ಎರಡು ಟೀ ಸ್ಪೂನ್, ಹೆಚ್ಚಿದ ಮೆಂತ್ಯ ಸೊಪ್ಪು ಸ್ವಲ್ಪ, ಒಂದು ಈರುಳ್ಳಿ ಸಣ್ಣಗೆ ಹೆಚ್ಚಿದ್ದು, […]