ರೆಂಜೆ ಹೂವು.

ಇತ್ತೀಚೆಗೆ ಒಮ್ಮೆ ಯಾವುದೋ ಉದ್ಯಾನದಲ್ಲಿ ನಡೆಯುವಾಗ ಒಂದು ವಿಲಕ್ಷಣವಾದ ಘಮಲು ಮೂಗಿಗೆ ಬಡಿಯಿತು. ಬಹಳವಾಗಿ ಪರಿಚಯವಿರುವ ಆದರೆ ಹೆಸರನ್ನು ಮರೆತಂತಿರುವ ಹಳೇ ಮಿತ್ರರನ್ನು ನೋಡಿದಂತಹಾ ಭಾವ. ಬೇರೇನೂ ತಲೆಯೊಳಗೆ ಹೋಗಲಿಲ್ಲ, ನೇರ ಗಂಧವನ್ನು ಹಿಡಿದುಕೊಂಡು ಅನ್ವೇಷಣೆಗೆ ಹೊರಟೆ. ಪಾರಿಜಾತದ ಹೂವು ಅಸಲಿಗೆ ಹೂವೇ ಅಲ್ಲ. ಇಡೀ ಗಂಧವನ್ನೇ ಮುದ್ದೆಗಟ್ಟಿ ಎಸಳುಗಳಂತೆ ಮಾಡಿದ್ದು ಅದು. ಬೇರೆ ಇದ್ಯಾವುದೋ ಹೂವು ನಾನು ಹುಡುಕಿದ ಈ ಪರಿಮಳವಲ್ಲ. ಇದ್ಯಾವುದೋ ಮರ, ಈ ಸೊಗಸಲ್ಲ. ನಡೆವಷ್ಟು […]

Advertisements