Tag: Osteoporosis

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis) ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. 35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ. ಪ್ರಮುಖ ಅಪಾಯಕಾರಿ ಅಂಶಗಳು: ಅನುವಂಶಿಕತೆ ಜಡಜೀವನ ವ್ಯಾಯಾಮದ ಕೊರತೆ…

%d bloggers like this: