Tag: Story

That single step

There is this housekeeping staff who cleans everyday my office and the offices in the ground floor. One day she was dusting my cabin, bent down almost touching the ground. I heard a strange sigh.  I turned and asked ‘Are you okay?’. At first she said nothing, just nodded which I am supposed to understand as all is okay with her. She returned to me a while later and said ‘I actually was not well since last night, but now I feel better after taking an analgesic’. Something in me prompted me to have a conversation with her. And her story definitely worth sharing. She is from a remote village in Maharashtra. When rest the teenagers at her age in a city like Mumbai enjoyed their transition to adulthood she was already married and had three kids. Two boys and a girl. Her parents lived a little far away.  One night there was no food in the house. Her husband came home fully drunk. She didn’t know what to do. She would tolerate hunger but keeping kids hungry was something she couldn’t think of. With heavy heart she confronted her drunken husband. In return he beat her on the head in front of her children. The next day she woke up not knowing what to do. But determined to move to the city. She wanted a better future for her children. She wanted to educate them and become successful. At least she didn’t want them to end up like her.  With the help of her brother she came to Mumbai and joined a Hospital nearby as housekeeping staff. At first the job was difficult and hard. She wasn’t used to the type of work she was assigned.  She cried for 15 days and then realized crying doesn’t solve all problems of life.  It’s the courage to face the LIFE as it comes that matters. For once she thought differently and the life was different ever since. She started feeling better and the family too felt the positive vibes. Things started changing for her. She once again felt like living and not only just living but living with enthusiasm. Her children are studying very well despite coming from village schools. She speaks with so much conviction that it feels like her life is an inspiration. For any change in life it takes courage. Courage to leave the familiar shores; Courage to take that single step; courage to face the unknown.  Not everyone can do this but one who does definitely wins the race of life. Written By: Nathalia Dsouza     Advertisements

ಕಾಲ್ಸಂಕವೂ ಚಪ್ಪಲಿಯೂ

ಒಂದಾನೊಂದು ಊರಿನಲ್ಲಿ ಸಣ್ಣ ಹಳ್ಳಕ್ಕೆ (ತೋಡು) ಅಡ್ಡಲಾಗಿ ಈಚಲುಮರದ ಸಂಕವೊಂದು(ಸೇತುವೆ) ಇತ್ತು. ಸಂಕದ ಎರಡೂ ಬದಿಗೆ ಮರದ ಗೇಟುಗಳು (ತಡಮ್ಮೆ) ಬಹಳ ಚೆನ್ನಾಗಿ ಹೊಂದಿಕೊಂಡು, ಸಂಕದಲ್ಲಿ ನಡೆಯುವವರು ಮನುಷ್ಯಪ್ರಾಣಿಗಳಾಗಿರಬೇಕು ಎನ್ನುವುದನ್ನು ಸಾರಿ ಹೇಳುತ್ತಿದ್ದವು. ಬರೀ ನಾಲ್ಕೈದು ತಿಂಗಳ ಉಪಯೋಗಕ್ಕಾಗಿ ಬಳಸುವ ಈ ಸಂಕ, ಪ್ರತೀ ವರ್ಷವೂ ಬೇರೆ ಬೇರೆ ಮರಗಳಿಂದ ಅಲಂಕೃತವಾಗುತ್ತಿತ್ತು. ಪೂರ್ವಜನ್ಮದ ಸುಕೃತದ ಫಲವಾಗಿ ಕೆಲವೊಂದು ವರ್ಷ ಒಳ್ಳೇ ಮರಗಳೂ,…

ಮನಸೆಂಬ ಮಾಯದ ಕನ್ನಡಿ – ಬಿಂಬ ೬

ರೂಮಿಗೆ ಕಾಲಿಟ್ಟ ನಾರಾಯಣರಾಯರು ಒಂದು ಕ್ಷಣ ಅವಾಕ್ಕಾದರು ! ಮಂಚದ ಸುತ್ತ ಹೂವಿನ ಅಲಂಕಾರ, ಸಣ್ಣನೆ ಲೈಟ್, ಊದುಬತ್ತಿಯ ಘಮ ತುಂಬಿರೋ ರೂಮು. ಮಕ್ಕಳ ಕೆಲಸವೇ ಇದು ! ಕೋತಿ ಮುಂಡೇವು ! ನಗುತ್ತಲೇ ಬೈದುಕೊಂಡರು. ಹಾಗೇ ದಿಂಬಿಗೆ ಒರಗಿಕೊಂಡರು. ಅರವತ್ತನೇ ವರ್ಷದ ಶಾಂತಿ ಇವತ್ತು. ಅದೆಷ್ಟು ಸಂಭ್ರಮ ! ಶಾಂತಾ ಅದೆಷ್ಟು ಮುದ್ದಾಗಿ ಕಾಣ್ತಿದ್ದಳು ಇವತ್ತು ! ಮುಖದಲ್ಲಿ ನಸುನಗೆ…

ಮನಸೆಂಬ ಮಾಯದ ಕನ್ನಡಿ – ಬಿಂಬ ೫

ಅಪ್ಪ ಕಲಿಸಿದ ಪಾಠ ಮಳೆಗಾಲದ ಒಂದು ಮಧ್ಯಾಹ್ನ, ಅದೂ ಮಲೆನಾಡು… ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು…. ನನಗೆ ಯಾಕೋ ಊಟದ ಮೇಲೆ ಕೋಪ ಬಂದು ಬಿಟ್ಟಿತ್ತು… ನನಗೆ ಊಟ ಬೇಡ ಎಂದರೆ ಬೇಡ ಎಂದು ಅಮ್ಮನ ಹತ್ತಿರ ನನ್ನ ಹಟ ಜೋರಾಗಿತ್ತು… “ಮಗಾ ಊಟ ಬೇಡ ಎನ್ನಬಾರದು.. ಚಿಕ್ಕ ಮಕ್ಕಳು ಹಸಿದಿರಬಾರದು..ಸ್ವಲ್ಪ ಆದರೂ ಊಟ ಮಾಡು “ಎಂದು ಅಮ್ಮ ರಮಿಸುತ್ತಿದ್ದರು.. ನನ್ನದೋ ಊಟ…

ಅಮ್ಮ ಹೇಳಿದ ಜಯನ ಕತೆ

ಬೆಂಗಳೂರಿಂದ ಮನೆಗೆ ವಾಪಸ್ಸು ಹೋಗುತ್ತಿರುವ ಖುಷಿ. ಹೆಚ್ಚಾಗಿ ಎಲ್ಲರೂ ವಾಪಸ್ಸು ಹೋಗುವುದುಸಾಮಾನ್ಯವಾದರೂ ನಾನು ಹಾಗಲ್ಲ. ಬೆಂಗಳೂರಿಗೆ ಬಂದುಸುಮಾರು ಒಂದು ವರುಷವೂ ಐದಾರು ತಿಂಗಳುಗಳೂಕಳೆದಾದ ಮೇಲೆ ಈಗ ವಾಪಸ್ಸು ಹೋಗುತ್ತಿರುವುದು. ಸಮಯ ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ಕೆಲಸದ ಒತ್ತಡದಿಂದಪ್ರತಿ ಶನಿವಾರವಾಗಲೀ ಆದಿತ್ಯವಾರವಾಗಲೀ ಊರಿಗೆಹೋಗುವ ಯೋಚನೆ ಬಂದರೂ ಆಗುವುದಿಲ್ಲ. ಏನೋಒಂದು ಸಬೂಬು ಹೇಳಿ ಮಲಗುವುದೋ ಇಲ್ಲವೇ ಸಣ್ಣತಿರುಗಾಟವೋ ಮಾಡುವುದನ್ನು ಬಿಟ್ಟರೆ ಊರಿಗೆ ಹೋಗುವದೊಡ್ಡ ಆಸೆ ಇರುತ್ತಿರಲಿಲ್ಲ….

ಎರಡು ದಿಂಬಿನ ಕತೆ

ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ -ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ? ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ. -ಅಲ್ಲಾ, ನಂಗೆ ಇಲ್ಯಾರಿದ್ದಾರೆ? ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು? -ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ….

ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ.. ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ…

%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this:
%d bloggers like this: